Advertisement

ಇಂಡಿಯಾ ಬಾಕ್ಸಿಂಗ್‌ ಮೇರಿ, ಕೌಶಿಕ್‌ಗೆ ಚಿನ್ನ

06:15 AM Feb 02, 2018 | |

ಹೊಸದಿಲ್ಲಿ:  ಒಲಿಂಪಿಕ್ಸ್‌ ಪದಕ ವಿಜೇತ ಬಾಕ್ಸರ್‌ ಮೇರಿ ಕೋಮ್‌, ರಾಷ್ಟ್ರೀಯ ಚಾಂಪಿಯನ್‌ ಮನೀಷ್‌ ಕೌಶಿಕ್‌ ಅವರು “ಇಂಡಿಯಾ ಓಪನ್‌ ಬಾಕ್ಸಿಂಗ್‌ ಟೂರ್ನಿ’ಯಲ್ಲಿ ಚಿನ್ನದ ಪದಕ ಗೆದ್ದಿದ್ದಾರೆ. 

Advertisement

ಕೊನೆಯ ದಿನವಾದ ಗುರುವಾರ ಮಹಿಳೆಯರ 48 ಕೆ.ಜಿ. ವಿಭಾಗದ ಫೈನಲ್‌ನಲ್ಲಿ ಮೇರಿ ಕೋಮ್‌ 4-1ರಿಂದ ಫಿಲಿಪ್ಪೀನ್ಸ್‌ನ ಜೋಸೆ ಗಬುಕೋ ಅವರನ್ನು ಮಣಿಸಿ ಚಿನ್ನದ ಪದಕ ಪಡೆದರು. ಪುರುಷರ 60 ಕೆ.ಜಿ. ವಿಭಾಗದಲ್ಲಿ ಮನೀಷ್‌ ಕೌಶಿಕ್‌ ಕೂಡ ಬಂಗಾರದ ಸಾಧನೆ ಮಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next