Advertisement

ಭಾರತ ಜಗತ್ತಿನ ವಿಶ್ವಾಸಾರ್ಹ ದೇಶ

01:59 AM Jan 22, 2019 | |

ದಾವೋಸ್‌: ಆಡಳಿತ, ವ್ಯವಹಾರ, ಸ್ವಯಂಸೇವಾ ಸಂಸ್ಥೆಗಳು ಹಾಗೂ ಮಾಧ್ಯಮಗಳ ವಿಚಾರಕ್ಕೆ ಬಂದರೆ ಭಾರತ ಕೂಡ ಅತ್ಯಂತ ವಿಶ್ವಾಸಾರ್ಹ ದೇಶ ಎಂದು ಸೋಮವಾರ ಬಿಡುಗಡೆಯಾದ ‘ದಿ 2019 ಎಡೆಲ್ಮೆನ್‌ ಟ್ರಸ್ಟ್‌ ಬ್ಯಾರೋಮೀಟರ್‌ ವರದಿ’ಯಲ್ಲಿ ಉಲ್ಲೇಖೀಸಲಾಗಿದೆ. ದಾವೋಸ್‌ನಲ್ಲಿ ನಡೆಯುತ್ತಿರುವ ವಿಶ್ವ ವಾಣಿಜ್ಯ ವೇದಿಕೆಯ ಸಭೆಯಲ್ಲಿ ವರದಿ ಮಂಡನೆಯಾಗಿದ್ದು, ಹಿಂದಿನ ವರ್ಷಕ್ಕೆ ಹೋಲಿಕೆ ಮಾಡಿದರೆ ಜಾಗತಿಕ ವಿಶ್ವಾಸಾರ್ಹತೆಯು 3 ಅಂಕಗಳು ಏರಿಕೆಯಾಗಿ ಒಟ್ಟು 52 ಅಂಕಗಳನ್ನು ಪಡೆದಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next