Advertisement

ಬಾಲಂಗೋಚಿಗಳ ಪೆವಿಲಿಯನ್ ಪೆರೇಡ್ : ಭಾರತ 329 ಕ್ಕೆ ಆಲೌಟ್ 

05:23 PM Aug 19, 2018 | Team Udayavani |

ಲಂಡನ್ : ಇಲ್ಲಿನ ಟ್ರೆಂಟ್ ಬ್ರಿಜ್ ನಲ್ಲಿ ನಡೆಯುತ್ತಿರುವ ತೃತೀಯ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್ ನಲ್ಲಿ ಭಾರತ 329ಕ್ಕೆ ಆಲ್ ಔಟ್ ಆಗಿದೆ .   
ಮೊದಲ ದಿನದ ಅಂತ್ಯದ ಒಳಗೆ ಭಾರತ 6 ವಿಕೆಟ್ ನಷ್ಟಕ್ಕೆ307 ರನ್ ಗಳಿಸಿತ್ತು. ಇಂದು ಪೆವಿಲಿಯನ್ ಪೆರೆಡ್ ನಡೆಸಿದ ಟೀಮ್ ಇಂಡಿಯಾ 22 ರನ್ ಸೇರಿಸಿ ತನ್ನ ಪ್ರಥಮ ಇನ್ನಿಂಗ್ಸ್ ಮುಗಿಸಿದೆ. 

Advertisement

ಇಂದು ಬ್ಯಾಟಿಂಗ್ ಆರಂಭಿಸಿದ ರಿಷಬ್ ಪಂತ್  24 ರನ್ ಮತ್ತು ರವಿ ಅಶ್ವಿನ್ 14 ರನ್ ಅಷ್ಟೇ ಗಳಿಸಲು ಶಕ್ತರಾದರು. ಇಂದು ಆಂಡರ್ಸನ್  ಮತ್ತು ಬ್ರಾಡ್ ತಲಾ 2 ವಿಕೆಟ್ ಪಡೆದರು. 

ಭಾರತದ ಪರ ನಾಯಕ ವಿರಾಟ್ ಕೊಹ್ಲಿ 97 ರನ್, ಉಪನಾಯಕ ಅಜಿಂಕ್ಯ ರಹಾನೆ 81 ರನ್ ಗಳಿಸಿದರೆ, ಇಂಗ್ಲೆಂಡ್ ಪರ ಆಂಡರ್ಸನ್ , ಬ್ರಾಡ್, ವೂಕ್ಸ್ ತಲಾ ಮೂರೂ ವಿಕೆಟ್ ಪಡೆದರು. 

Advertisement

Udayavani is now on Telegram. Click here to join our channel and stay updated with the latest news.

Next