Advertisement

ಸುದ್ದಿ ಕೋಶ; 6 ದೊಡ್ಡ ಅರ್ಥವ್ಯವಸ್ಥೆ ಭಾರತ

01:40 PM Apr 20, 2018 | Team Udayavani |

ವಿಶ್ವದ ಅತಿದೊಡ್ಡ ಆರ್ಥಿಕತೆಯ ದೇಶಗಳ ಪೈಕಿ ಭಾರತವೂ ಒಂದಾಗಿದೆ ಎಂದು ಅಂತಾರಾಷ್ಟ್ರೀಯ ಹಣಕಾಸು ನಿಧಿಯ ಮುನ್ನೋಟ ವರದಿಯಲ್ಲಿ ಉಲ್ಲೇಖೀಸಲಾಗಿದೆ. ದೇಶದ ಜಿಡಿಪಿ ಈಗ 170 ಲಕ್ಷ ಕೋಟಿ ರೂ. ಮೌಲ್ಯದ್ದಾಗಿದೆ. ಇದು ವಿಶ್ವದ ಅತಿದೊಡ್ಡ ಆರ್ಥಿಕತೆಗಳ ಪೈಕಿ ಆರನೆಯ ಸ್ಥಾನದಲ್ಲಿ¨

Advertisement

ಪ್ರಮುಖ 5 ದೇಶಗಳು
ಅಮೆರಿಕ, ಚೀನಾ , ಜಪಾನ್‌, ಜರ್ಮನಿ, ಯುನೈಟೆಡ್‌ ಕಿಂಗ್‌ಡಮ್‌

ವಿಶ್ವಬ್ಯಾಂಕ್‌ ದೇಶದ ಅರ್ಥ ವ್ಯವಸ್ಥೆಗೆ ನೀಡಿದ್ದ ಮುನ್ನೋಟ

*170ಲಕ್ಷ ಕೋಟಿ ಭಾರತದ ಅರ್ಥ ವ್ಯವಸ್ಥೆಯ ಮೌಲ್ಯ

*ಫ್ರಾನ್ಸ್‌ ಅನ್ನು ಅತಿ ಕಡಿಮೆ ಅಂತರದಿಂದ ಹಿಂದಿಕ್ಕಿದ ಭಾರತ

Advertisement

*7.4%ಪ್ರಮಾಣದಲ್ಲಿ ಹಾಲಿ ವರ್ಷ ಅಭಿವೃದ್ಧಿ ನಿರೀಕ್ಷೆ

*7.8%ರ ವೇಗದಲ್ಲಿ 2019ರಲ್ಲಿ ಅಭಿವೃದ್ಧಿ ನಿರೀಕ್ಷೆ

*6.7%ಕಳೆದ ವರ್ಷ ದಾಖಲಿಸಿದ್ದ ಅಭಿವೃದ್ಧಿ ಪ್ರಮಾಣ

200 ಲಕ್ಷ ಕೋಟಿ 2019ರಲ್ಲಿ ಭಾರತದ ನಿರೀಕ್ಷಿತ ಮೌಲ್ಯ

ಮುಂದಿನ ವರ್ಷಗಳಲ್ಲಿ ಆರ್ಥಿಕತೆ ತ್ವರಿತವಾಗಿ ಹೆಚ್ಚುವ ನಿರೀಕ್ಷೆ

ಭಾರತದ ಮಟ್ಟಿಗೆ ಇದೊಂದು ಉತ್ತಮ ಸಾಧನೆಯೇ ಸರಿ. ದೂರಗಾಮಿ ದೃಷ್ಟಿಯಲ್ಲಿಟ್ಟುಕೊಂಡು ನೋಡಿದರೆ ಇದು ಉತ್ತಮ ಬೆಳವಣಿಗೆ
●ಕೇಂದ್ರ ಹಣಕಾಸು ಇಲಾಖೆ 

Advertisement

Udayavani is now on Telegram. Click here to join our channel and stay updated with the latest news.

Next