Advertisement

Asian Youth Archery: ಮಹಿಳಾ ತಂಡಕ್ಕೆ ಬೆಳ್ಳಿ ಪದಕ

09:15 PM Oct 05, 2024 | Team Udayavani |

ತೈಪೆ ಸಿಟಿ (ಚೈನೀಸ್‌ ತೈಪೆ): ಏಷ್ಯನ್‌ ಯೂತ್‌ ಆರ್ಚರಿ ಅಂಡರ್‌-18 ಮಹಿಳಾ ವಿಭಾಗದಲ್ಲಿ ಭಾರತ ತಂಡ ಬೆಳ್ಳಿ ಪದಕ ಜಯಿಸಿದೆ. ವೈಷ್ಣವಿ ಪವಾರ್‌, ಪ್ರಾಂಜಲ್‌ ತೊಲಿಯಾ ಮತ್ತು ಜನ್ನತ್‌ ಈ ತಂಡದಲ್ಲಿದ್ದರು.

Advertisement

ಫೈನಲ್‌ನಲ್ಲಿ ಮಹಿಳಾ ತಂಡ ಆತಿಥೇಯ ಚೈನೀಸ್‌ ತೈಪೆ ವಿರುದ್ಧ 4-2 ಸೋಲನುಭವಿಸಿತು. ಸೆಮಿಫೈನಲ್‌ನಲ್ಲಿ ದಕ್ಷಿಣ ಆಫ್ರಿಕಾವನ್ನು ಮಣಿಸಿತ್ತು.

 

Advertisement

Udayavani is now on Telegram. Click here to join our channel and stay updated with the latest news.

Next