Advertisement
ಫೆ. 26ರ ಬಾಲಾಕೋಟ್ ದಾಳಿ ಬಳಿಕ ತನ್ನ ವಾಯುಪ್ರದೇಶವನ್ನು ಭಾರತದ ವಿಮಾನಗಳ ಪ್ರವೇಶಕ್ಕೆ ಪಾಕ್ ನಿಷೇಧ ಹೇರಿದೆ. ಆದರೆ, ಮೇ 21ರಂದು ಎಸ್‌ಸಿಒ ರಾಷ್ಟ್ರಗಳ ವಿದೇಶಾಂಗ ಸಚಿವರ ಸಮ್ಮೇಳನದಲ್ಲಿ ಭಾಗವಹಿಸಲು ತೆರಳಿದ್ದ ಮಾಜಿ ಸಚಿವೆ ಸುಷ್ಮಾ ಸ್ವರಾಜ್ ಅವರ ವಿಮಾನಕ್ಕೆ ತಮ್ಮ ವಾಯುಮಾರ್ಗದ ಮೂಲಕ ಸಂಚರಿಸಲು ಪಾಕ್ ಅವಕಾಶ ಕಲ್ಪಿಸಿತ್ತು. ಹೀಗಾಗಿ, ಮೋದಿ ಅವರ ಪ್ರಯಾಣಕ್ಕೂ ಅವಕಾಶ ನೀಡುವಂತೆ ಈಗ ಕೇಳಿಕೊಳ್ಳಲಾಗಿದೆ ಎಂದು ಸರಕಾರ ತಿಳಿಸಿದೆ. Advertisement
ಪಿಎಂ ಮೋದಿ ವಿಮಾನ ಸಂಚರಿಸಲು ಪಾಕ್ ಅನುಮತಿ ಕೋರಿದ ಕೇಂದ್ರ
01:13 AM Jun 10, 2019 | Team Udayavani |
Advertisement
Udayavani is now on Telegram. Click here to join our channel and stay updated with the latest news.