Advertisement
“ಭಾರತ ಬಲಿಷ್ಠ ತಂಡವಾಗಿದೆ. ಇವರೆದುರು ಸಾಧಿಸಿದ ಗೆಲುವು ಸಹಜವಾಗಿಯೇ ನಮ್ಮಲ್ಲಿ ಹೊಸ ಆತ್ಮವಿಶ್ವಾಸ ಮೂಡಿಸಿದೆ’ ಎಂದು ಬೌಲ್ಟ್ ಹೇಳಿದರು. ಶನಿವಾರದ ಈ ಪಂದ್ಯದಲ್ಲಿ ಬೌಲ್ಟ್ 33 ರನ್ನಿಗೆ 4 ವಿಕೆಟ್ ಉರುಳಿಸಿ ಭಾರತವನ್ನು ಕಾಡಿದ್ದರು.
Advertisement
ಭಾರತದೆದುರಿನ ಗೆಲುವಿನಿಂದ ಹೆಚ್ಚಿದ ಆತ್ಮವಿಶ್ವಾಸ: ಟ್ರೆಂಟ್ ಬೌಲ್ಟ್
11:27 PM May 26, 2019 | Team Udayavani |
Advertisement
Udayavani is now on Telegram. Click here to join our channel and stay updated with the latest news.