Advertisement
ಆದರೆ ದೀರ್ಘಾವಧಿ ಸಿಂಗಲ್ ಪ್ರೀಮಿಯಂ ದರದಲ್ಲಿ ಯಾವುದೇ ಬದ ಲಾವಣೆ ಇಲ್ಲ. 3 ವರ್ಷಗಳ ದೀರ್ಘ ಕಾಲ ದ ಕಾರು ವಿಮೆ ಮತ್ತು ದ್ವಿಚಕ್ರ ವಾಹ ನಗಳ 5 ವರ್ಷಗಳ ವಿಮೆಯಲ್ಲಿ ಯಾವುದೇ ಬದ ಲಾವಣೆ ಇಲ್ಲ. ಕಾರು ಅಥವಾ ಬೈಕ್ ಖರೀದಿ ಮಾಡುವಾಗ ಸಾಮಾನ್ಯವಾಗಿ ದೀರ್ಘ ಕಾಲದ ವಿಮೆಯನ್ನು ಮಾಡಿಸಲಾಗುತ್ತದೆ. Advertisement
ವಾಹನ ವಿಮೆ ವೆಚ್ಚ ಹೆಚ್ಚಳ
02:39 AM Jun 07, 2019 | sudhir |
Advertisement
Udayavani is now on Telegram. Click here to join our channel and stay updated with the latest news.