Advertisement
ನೂತನ ನಿಯಮದ ಪ್ರಕಾರ, ವಿಮೆ ಇಲ್ಲದೆ ವಾಹನ ಚಾಲನೆ ಮಾಡಿದರೆ ಮೊದಲ ಬಾರಿಗೆ 2 ಸಾವಿರ ರೂ. ಹಾಗೂ ಅನಂತರ 4 ಸಾವಿರ ರೂ. ದಂಡ ಪಾವತಿ ಮಾಡಬೇಕಾಗಿದೆ. ಹೀಗಾಗಿ ಹೆದರಿದ ಜನರು ವಿಮೆ ಖರೀದಿಗೆ ಮುಗಿಬೀಳುತ್ತಿದ್ದಾರೆ. ದೇಶದಲ್ಲಿ ಒಟ್ಟು 19 ಕೋಟಿ ವಾಹನಗಳಿದ್ದು, ಈ ಪೈಕಿ ಕೇವಲ 8.26 ಕೋಟಿ ವಾಹನಗಳಿಗೆ ಮಾತ್ರವೇ ವಿಮೆ ಇದೆ. Advertisement
ಹೊಸ ಟ್ರಾಫಿಕ್ ನೀತಿ ವಿಮೆ ಖರೀದಿ ಹೆಚ್ಚಳ
04:12 AM Sep 06, 2019 | mahesh |
Advertisement
Udayavani is now on Telegram. Click here to join our channel and stay updated with the latest news.