ಫ್ರೆಂಚ್ ರಾಯಭಾರ ಮತ್ತು ಭಾರತೀಯ ಒಲಿಂಪಿಕ್ಸ್ ಅಸೋಸಿ ಯೇಶನ್ ಮಧ್ಯೆ ಮಾತುಕತೆ ನಡೆದ ಬಳಿಕ, ಎಸಿ ಯಂತ್ರಗಳನ್ನು ಒಲಿಂಪಿಕ್ಸ್ ಕ್ರೀಡಾಗ್ರಾಮಗಳಿಗೆ ರವಾನಿಸ ಲಾಗಿದೆ ಎಂದರು.
Advertisement
ಒಲಿಂಪಿಕ್ಸ್ ನಲ್ಲಿ ಭಾರತ: ಶನಿವಾರದ ಸ್ಪರ್ಧೆಆರ್ಚರಿ
ವನಿತಾ ಸಿಂಗಲ್ಸ್ 1/8 ಎಲಿಮಿನೇಶನ್: ದೀಪಿಕಾ ಕುಮಾರಿ, ಭಜನ್ ಕೌರ್.
ಸಮಯ: ಅ. 1.52 ಮತ್ತು 2.05.
ವನಿತಾ ಸ್ಕೀಟ್: ರೈಝಾ ಧಿಲ್ಲಾನ್, ಮಹೇಶ್ವರಿ ಚೌಹಾಣ್.
ಸಮಯ: ಅ. 12.30.
ವನಿತೆಯರ 25 ಮೀ.ಸ್ಪೋರ್ಟ್ಸ್ ಪಿಸ್ತೂಲ್ ಫೈನಲ್: ಮನು ಭಾಕರ್
ಸಮಯ: ಅ. 1.00 ಸೈಲಿಂಗ್
ಪುರುಷರ ಡಿಂ , ರೇಸ್-6: ವಿಷ್ಣು ಸರವಣನ್.
ಸಮಯ: ಅ. 3.45
ವನಿತೆಯರ ಡಿಂ , ರೇಸ್-5 ಮತ್ತು ರೇಸ್-6: ನೇತ್ರಾ ಕುಮಾನನ್.
Related Articles
ಪುರುಷರ 71 ಕೆಜಿ ಕ್ವಾರ್ಟರ್ ಫೈನಲ್: ನಿಶಾಂತ್ ದೇವ್.
ಸಮಯ: ರಾತ್ರಿ 12.02
ನೇರ ಪ್ರಸಾರ: ಸ್ಪೋರ್ಟ್ಸ್ 18
Advertisement