Advertisement

Election Commission: ದಾಖಲಾದ ಮತದಲ್ಲಿಏರಿಕೆ ಆಗುವುದು ಸಾಮಾನ್ಯ

09:37 PM Dec 24, 2024 | Team Udayavani |

ನವದೆಹಲಿ: ಮತ ಎಣಿಕೆಯ ದಿನದ ಕೊನೆ ಅವಧಿಯಲ್ಲಿ ಸಾಯಂಕಾಲ 5 ಗಂಟೆಯಿಂದ ರಾತ್ರಿ 11.45ರ ಅವಧಿಯಲ್ಲಿ ಒಟ್ಟು ದಾಖಲಾದ ಮತದಲ್ಲಿ ಏರಿಕೆಯಾಗುವುದು ಸಾಮಾನ್ಯ ಸಂಗತಿಯಾಗಿದೆ ಎಂದು ಚುನಾವಣಾ ಆಯೋಗ ಹೇಳಿದೆ.

Advertisement

ಒಟ್ಟು ಸರಾಸರಿಯನ್ನು ಎಣಿಕೆ ಮಾಡುವುದರಿಂದ ಈ ರೀತಿಯಾಗುತ್ತದೆ ಎಂದು ಆಯೋಗ ಹೇಳಿದೆ.

ಮಹರಾಷ್ಟ್ರ ಚುನಾವಣೆಯಲ್ಲಿ ಸಾಯಂಕಾಲ 5 ಗಂಟೆಯಿಂದ ರಾತ್ರಿ 11.45ರ ಅವಧಿಯಲ್ಲಿ ಮತದಾನದ ಪ್ರಮಾಣ ಏರಿದೆ. ಇಲ್ಲೇನೋ ಅಕ್ರಮ ನಡೆದಿದೆ ಎಂದು ಕಾಂಗ್ರೆಸ್‌ ಆರೋಪ ಮಾಡಿತ್ತು. ಸಾಯಂಕಾಲ 5 ಗಂಟೆಯ ಬಳಿಕ ರಾತ್ರಿ 11.45ಕ್ಕೆ ಚುನಾವಣಾ ಆಯೋಗ ಅಂತಿಮ ಫ‌ಲಿತಾಂಶ ಘೋಷಣೆ ಮಾಡಿತ್ತು.

 

Advertisement

Udayavani is now on Telegram. Click here to join our channel and stay updated with the latest news.

Next