Advertisement

ಉಡುಪಿ ನಗರಸಭೆ ವ್ಯಾಪ್ತಿಯಲ್ಲಿ ಸತ್ತ ಜಿಂಕೆ ಮರಿ ಪತ್ತೆ

09:19 AM May 17, 2021 | Team Udayavani |

ಉಡುಪಿ: ಉಡುಪಿ ನಗರಸಭೆ ವ್ಯಾಪ್ತಿಯಲ್ಲಿ ಹಯಗ್ರೀವ ನಗರದ ೨ನೇ ಕ್ರಾಸ್ ರಸ್ತೆಯಲ್ಲಿ ಸೋಮವಾರ ಸತ್ತ ಜಿಂಕೆ ಮರಿಯೊಂದು ಪತ್ತೆಯಾಗಿದೆ.

Advertisement

ಜಿಂಕೆ ಮರಿ ಕುತ್ತಿಗೆಯಲ್ಲಿ ರಕ್ತ ಸೋರಿಕೆಯಾಗಿದ್ದು, ನಾಯಿ ಕಚ್ಚಿ ಮೃತಪಟ್ಟಿರುವುದಾಗಿ ಸ್ಥಳೀಯರು ಶಂಕಿಸಿದ್ದಾರೆ.

ಇದನ್ನೂ ಓದಿ:ತೌಕ್ತೆ ಚಂಡಮಾರುತದಿಂದ ಹಾನಿ: ಕರಾವಳಿ ಜಿಲ್ಲೆಗಳಿಗೆ ಸಚಿವ ಅಶೋಕ್ ಎರಡು ದಿನಗಳ ಭೇಟಿ

ಅರಣ್ಯ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡುವುದಾಗಿ ಅರಣ್ಯಾಧಿಕಾರಿಗಳು ಮಾಹಿತಿ‌ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next