Advertisement

ಅಪ್ರಾಪ್ತೆ ಬಾಲಕಿಯ  ಮೇಲೆ ಯುವಕನಿಂದ ಅತ್ಯಾಚಾರ

08:37 PM Aug 20, 2021 | Team Udayavani |

ಕೊರಟಗೆರೆ: ತಾಲ್ಲೂಕಿನ ಹೊಳವನಹಳ್ಳಿ ಹೋಬಳಿಯ ಹೊಸಹಳ್ಳಿ ಗ್ರಾಮದ ರಜನಿಕಾಂತ್ ಹೆಚ್ ಎನ್ ( 22 ) ವರ್ಷದ ಯುವಕ ಕಸಬಾ ಹೋಬಳಿಯ ದೇವರಹಳ್ಳಿ ಗ್ರಾಮದ 15 ವರ್ಷದ ಅಪ್ರಾಪ್ತ ಯುವತಿಯ ಮೇಲೆ ಅತ್ಯಾಚಾರವೆಸಗಿರುವ ಘಟನೆ ನಡೆದಿದೆ.

Advertisement

ಇದನ್ನೂ ಓದಿ:ಈ ವರ್ಷವೂ “ಬಿಎಸ್‌ಎಸ್‌ಕೆ’ ಆರಂಭ ಅನುಮಾನ

ಈ ಸಂಭಂದ ಆರೋಪಿಯ ವಿರುದ್ದ ಕೊರಟಗೆರೆ ಪೋಲಿಸ್ ಠಾಣೆಯಲ್ಲಿ ಪೋಸ್ಕೋ ಕಾಯಿದೆ ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ಸಿಪಿಐ ಸಿದ್ದರಾಮೇಶ್ವರವರು ತನಿಖೆ ಕೈಗೊಂಡು ಆರೋಪಿಯನ್ನು   ನ್ಯಾಯಾಂಗ ಬಂಧನಕ್ಕೆ  ಒಪ್ಪಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next