Advertisement
ಇದೀಗ ಫಸಲು ಕೊಯಿಲಿಗೆ ಸಿದ್ಧಗೊಂಡಿದ್ದು, ನಿರಂತರ ಫಸಲು ನೀಡುವ ಗಿಡಗಳನ್ನು ಹೊಂದಿರುವ ಗದ್ದೆಯು ಸಂಪೂರ್ಣ ಜಲಾವ್ರತವಾಗಿ ನೀರಿನಲ್ಲಿ ಮುಳುಗಿದೆ. ಕೆಲವೆಡೆ ನಾಟಿಗೆ ಸಿದ್ಧಪಡಿಸಿದ ಗದ್ದೆಗಳಲ್ಲೂ ನೀರು ತುಂಬಿದ್ದು ಅಪಾರ ಪ್ರಮಾಣದ ಬೆಳೆ ನಷ್ಟವಾಗಿದೆ.
Advertisement
ಮಟ್ಟು : ಕಟಾವಿಗೆ ಸಿದ್ಧಗೊಂಡ ಮಟ್ಟುಗುಳ್ಳ ಗದ್ದೆಗಳು ಜಲಾವೃತ
02:16 PM Oct 15, 2021 | Team Udayavani |