ಬೆಂಗ ಳೂ ರು: ಪ್ರಿಯ ಕ ರನ ಜತೆ ಸೇರಿ ಕೆಲಸ ಮಾಡು ತ್ತಿದ್ದ ಹೋಟೆಲ್ ಮಾಲೀ ಕರ ಮನೆ ಯಲ್ಲೇ ಕಳ್ಳ ತನ ಮಾಡಿ ಪರಾ ರಿ ಯಾ ಗಿದ್ದ ಮಂಗ ಳೂರು ಮೂಲದ ಮಹಿ ಳೆ ಸೇರಿದಂತೆ ಇಬ್ಬ ರನ್ನು ಕೆ.ಪಿ. ಅ ಗ್ರ ಹಾರ ಠಾಣೆ ಪೊಲೀ ಸರು ಬಂಧಿ ಸಿ ದ್ದಾ ರೆ. ಕೆ.ಆ ರ್. ಪು ರದ ಅಮ ರ ಜ್ಯೋತಿ ನಿವಾಸಿ ಅನು(45) ಮತ್ತು ಆಕೆಯ ಪ್ರಿಯ ಕರ ಕಲ ಬು ರಗಿ ಮೂಲದ ಚೆನ್ನ ವೀರ ನಗ ರದ ರೇಣು ಕಾ ನಂದ (31) ಬಂಧಿ ತರು. ಅವ ರಿಂದ 1.40 ಲಕ್ಷ ರೂ. ಮೌಲ್ಯದ 45 ಗ್ರಾಂ ಚಿನ್ನಾ ಭ ರಣ ವಶಕ್ಕೆ ಪಡೆ ಯ ಲಾ ಗಿದೆ ಎಂದು ಪೊಲೀ ಸರು ಹೇಳಿ ದ ರು.
ಮಂಗ ಳೂರು ಮೂಲ ದ ಅನು ಕೆಲ ವರ್ಷ ಗಳ ಹಿಂದೆ ಬೆಂಗ ಳೂ ರಿಗೆ ಬಂದಿದ್ದು, ನಗ ರದ ಕೆಲ ಹೋಟೆ ಲ್ ಗ ಳಲ್ಲಿ ಕೆಲಸ ಮಾಡಿ ಕೊಂಡು ಮೂಡ ಲ ಪಾ ಳ್ಯ ದಲ್ಲಿ ವಾಸ ವಾ ಗಿ ದ್ದಳು. ಈ ಮಧ್ಯೆ ಕಲ ಬು ರಗಿ ಮೂಲಕ ರೇಣು ಕಾ ನಂದನ ಪರಿ ಚ ಯ ವಾ ಗಿದ್ದು, ಇಬ್ಬರು ಸಲುಗೆಯಿಂದಿದ್ದರು. ಮೂರು ತಿಂಗಳ ಹಿಂದೆ ಕೆ.ಪಿ. ಅ ಗ್ರ ಹಾ ರ ದ ಲ್ಲಿ ರುವ ಜಯ ರಾಮ್ ಎಂಬ ವ ರ ಹೋಟೆ ಲ್ ವೊಂದ ರಲ್ಲಿ ಕೆಲ ಸಕ್ಕೆ ಸೇರಿ ದ್ದಳು ಎಂದು ಪೊಲೀ ಸರು ಹೇಳಿ ದ ರು.
ಶೌಚಾಲಯಕ್ಕೆ ಹೋದಾಗ ಕಳವು: ಕೆಲಸ ಮಾಡು ತ್ತಿದ್ದ ಹೋಟೆ ಲ್ ನಲ್ಲಿ ಶೌಚಾ ಲಯ ಇರ ಲಿಲ್ಲ. ಹೀಗಾಗಿ ಹೋಟೆಲ್ ಪಕ್ಕ ದಲ್ಲೇ ಇರುವ ಮಾಲೀ ಕರ ಮನೆ ಯ ಶೌಚಾ ಲ ಯ ವನ್ನೇ ಬಳ ಸು ತ್ತಿ ದ್ದಳು. ಒಮ್ಮೆ ಮನೆ ಯ ಲ್ಲ ರುವ ಚಿನ್ನಾ ಭ ರ ಣದ ಬಗ್ಗೆ ಮನೆ ಯ ವರು ಚರ್ಚೆ ನಡೆ ಸು ತ್ತಿ ರುವ ವಿಚಾ ರ ವನ್ನು ಆಕೆ ಗಮ ನಿ ಸಿದ್ದಳು. ಬಳಿಕ ತನ್ನ ಪ್ರಿಯ ಕ ರಿಗೆ ಪೋನ್ ಮಾಡಿ, ಚಿನ್ನಾ ಭ ರಣ ಕಳವು ಮಾಡುವ ಬಗ್ಗೆ ಚರ್ಚಿ ಸಿ ದ್ದು, ಆತ ನನ್ನು ಬೆಂಗ ಳೂ ರಿಗೆ ಕರೆ ಸಿ ಕೊಂಡಿ ದ್ದಳು. ಫೆ.25ರಂದು ಶೌಚಾ ಲ ಯಕ್ಕೆ ಹೋಗಬೇಕೆಂದಿದ್ದಾಳೆ.
ಮಾಲೀ ಕರ ಪುತ್ರಿ ಅನುಗೆ ಮನೆ ಬೀಗ ಕೊಟ್ಟು ಹೋಗಿ ಬರುವಂತೆ ಸೂಚಿಸಿದ್ದಾರೆ. ಈ ವೇಳೆಅನು ಮನೆ ಯೊಳ ಗಿದ್ದ ಚಿನ್ನಾ ಭ ರ ಣದ ಬಾಕ್ಸ್ ಕದ್ದು ಈಗಾಗಲೇ ಕರೆಸಿಕೊಂಡಿದ್ದ ಪ್ರಿಯ ಕ ರ ನಿಗೆ ಬಾಕ್ಸ್‌ಗಳನ್ನು ಕೊಟ್ಟು ಕಳುಹಿಸಿದ್ದಾಳೆ. ಬಳಿಕ ಈಕೆ, ಕೆಲ ಸಕ್ಕೆ ಹೋಗಿ ರಾತ್ರಿ ಮನೆಗೆ ಹೋಗಿ ದ್ದಾಳೆ ಎಂದು ಪೊಲೀ ಸರು ಹೇಳಿ ದ ರು. ಮರು ದಿನ ಅನು ಕೆಲ ಸಕ್ಕೆ ಬಂದಿರಲಿ ಲ್ಲ. ಫೋನ್ ಸ್ವಿಚ್ ಆಫ್ ಆಗಿತ್ತು. ಈ ನಡುವೆ ಮನೆ ಯಲ್ಲಿ ಚಿನ್ನಾ ಭ ರ ಣ ಕಳವಾಗಿ ರುವ ವಿಚಾ ರ ಜಯ ರಾಮ್‌ಗೆ ಗೊತ್ತಾಗಿದೆ. ಈ ಅನು ಮಾ ನದ ಮೇರೆಗೆ ಅನು ವಿರುದ್ಧ ಕೆ.ಪಿ.ಅ ಗ್ರ ಹಾ ರ ಠಾಣೆ ಯಲ್ಲಿ ದೂರು ದಾಖಲಾಗಿತ್ತು.
ಮನೆ ಖಾಲಿ ಮಾಡಿ ದ್ದ ಅನು: ಕೃತ್ಯ ಎಸಗಿದ ಅನು ಮೂಡ ಲ ಪಾ ಳ್ಯದ ಮನೆ ಖಾಲಿ ಮಾಡಿ ಕೆ.ಆ ರ್. ಪು ರದಲ್ಲಿಬಾಡಿಗೆ ಮನೆಯಲ್ಲಿ ದ್ದ ಳು. ಮತ್ತೂಂದೆಡೆ ಪ್ರಿಯ ಕರ ರೇಣು ಕಾ ನಂದನಿಗೆ ಚಿನ್ನಾ ಭ ರ ಣ ವನ್ನು ಕಲ ಬು ರ ಗಿ ಯಲ್ಲಿ ಮಾರಾಟ ಮಾಡು ವಂತೆ ಸೂಚಿಸಿ ಆತ ನನ್ನು ಕಳು ಹಿ ಸಿ ದ್ದಳು. ಹೀಗಾಗಿ ಆಕೆಯ ಸಿಡಿ ಆರ್ ಪರಿ ಶೀ ಲಿ ಸಿ ದಾಗ ರೇಣು ಕಾ ನಂದನ ಮೊಬೈಲ್ ನಂಬರ್ ಪತ್ತೆ ಯಾಗಿ ಆತನ ಲೊಕೇ ಶನ್ ಲಭ್ಯ ವಾ ಗಿ ತ್ತು. ಆರೋಪಿ ಚಿನ್ನಾ ಭ ರ ಣ ಗ ಳನ್ನು ತನ್ನ ಮನೆ ಯ ಲ್ಲಿ ಟ್ಟು ಕೊಂಡು ಗಿರವಿ ಅಂಗ ಡಿ ಯಲ್ಲಿ ಅಡ ಮಾನ ಇಡಲು ಸಿದ್ಧತೆ ನಡೆ ಸಿದ್ದ. ಅಷ್ಟ ರಲ್ಲಿ ಆತ ನನ್ನು ಬಂಧಿಸಿ, ಆತನ ಮಾಹಿತಿ ಮೇರೆಗೆ ಅನು ನನ್ನು ಬಂಧಿ ಸ ಲಾ ಗಿ ದೆ ಎಂದು ಪೊಲೀ ಸರು ಹೇಳಿ ದ ರು.