Advertisement
ಮನೆಗೆ ಅಕ್ರಮ ಪ್ರವೇಶ ಮಾಡಿದ ಸಾಹದ್ ಮಾನಭಂಗಕ್ಕೆ ಯತ್ನಿಸಿದಾಗ ತನ್ನ ಗಂಡ ಅಬೂಬಕ್ಕರ್ ತಡೆಯೊಡ್ಡಿದ್ದರು. ಈ ಸಂದರ್ಭ ಸಾಹದ್ ಮನೆಯ ಹೊರಗೆ ಹೋಗಿ ದೊಣ್ಣೆಯೊಂದಿಗೆ ಬಂದು ಅಬೂಬಕ್ಕರ್ ಅವರಿಗೆ ಜೀವಬೆದರಿಕೆಯೊಡ್ಡಿ ದೊಣ್ಣೆಯಿಂದ ತಲೆ, ಮುಖ, ಸೊಂಟಕ್ಕೆ ಹೊಡೆದಿದ್ದ. ಗಂಭೀರ ಗಾಯಗೊಂಡ ಅವರನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ. Advertisement
ಉಪ್ಪಿನಂಗಡಿ: ಪತಿ ಎದುರಲ್ಲೇ ಮಾನಭಂಗ ಯತ್ನ
11:43 PM Nov 24, 2022 | Team Udayavani |
Advertisement
Udayavani is now on Telegram. Click here to join our channel and stay updated with the latest news.