Advertisement
ಜು. 21ರಂದು ರಾತ್ರಿ ಪತಿ ಕಣ್ಣೂರು ಕೂತುಪರಂಬ ಮುಕ್ತಾರ್ ಪೀಡಿಗ ಕೋರೆ ಮಾಲಕ ತನ್ನ ಪತಿ ಮತ್ತು ಮನೆಯವರು ಓರ್ವ ಬಂಧುವಿನೊಂದಿಗೆ ಕಾರಿನಲ್ಲಿ ಬಾಕ್ರಬೈಲಿಗೆ ಆಗಮಿಸಿ ಇಲ್ಲಿ ಪತ್ನಿಯನ್ನು ಬಿಟ್ಟು ಪರಾರಿಯಾಗಿದ್ದ. ಪೊಲೀಸರಿಗೆ ಮತ್ತು ಮಹಿಳಾ ಸೆಲ್‌ಗೆ ದೂರು ನೀಡಿದರೂ, ಈ ತನಕ ಆರೋಪಿಯ ವಿರುದ್ಧ ಕೇಸು ದಾಖಲಸಿಲ್ಲವೆಂಬುದಾಗಿ ಆರೋಪಿಸಿ ಯುವತಿ ಮತ್ತು ಮನೆಯವರು ನ್ಯಾಯಾಲಯದ ಮೊರೆ ಹೋಗಿದ್ದಾರೆ. Advertisement
ಪತ್ನಿಯನ್ನು ಬಿಟ್ಟು ಮಗುವಿನ ಅಪಹರಣ
06:51 PM Jul 28, 2022 | Team Udayavani |
Advertisement
Udayavani is now on Telegram. Click here to join our channel and stay updated with the latest news.