Advertisement

ಕೊಡಗು: ಮನೆಗೆ ನುಗ್ಗಿ ದರೋಡೆ ಮಾಡಿ, ಮಹಿಳೆ ಕೊಲೆಗೆ ಯತ್ನಿಸಿದ ಖದೀಮರು

11:48 AM Apr 28, 2021 | Team Udayavani |

ಕೊಡಗು :  ಮನೆಗೆ ನುಗ್ಗಿ ಮಹಿಳೆಯ ಕತ್ತು ಹಿಚುಕಿ ಹತ್ಯೆಗೆ ಯತ್ನಿಸಿ, ಮನೆ ದರೋಡೆ, ನಗದು ಸೇರಿದಂತೆ ಲಕ್ಷಾಂತರ ಮೌಲ್ಯದ ಚಿನ್ನಾಭರಣ ಕಳವು ಮಾಡಿದ ಘಟನೆ ಸುಂಟಿಕೊಪ್ಪ ಸಮೀಪದ ಹಾರ್ತಿಬೈಲ್ ಬಳಿ ಬುಧವಾರ ರಾತ್ರಿ  ನಡೆದಿದೆ.

Advertisement

ಮಹಿಳೆ ಅಪಾಯದಿಂದ ಪಾರು ಆಗಿದ್ದಾರೆ. ಮೂವರು ಮುಸುಕುದಾರಿಗಳಿಂದ ಈ  ಕೃತ್ಯ ನಡೆದಿದೆ. ಸ್ಥಳಕ್ಕೆ ಪೊಲೀಸ್ ಅಧಿಕಾರಿಗಳ ಭೇಟಿ ನೀಡಿದ್ದಾರೆ.

ಇದನ್ನೂ ಓದಿ : ಮೈಸೂರೇ ಬೇಕು ಅಂತ ಹಠ ಮಾಡಿ ಬಂದ್ರಲ್ಲ.. ಇಲ್ಲಿ ಏನ್ ಮಾಡ್ತಾ ಇದ್ದೀರ ; ಸಾರಾ ಮಹೇಶ್ ಕಿಡಿ

ಶ್ವಾನದಳ, ಬೆರಳಚ್ಚುಗಾರರ ತಂಡದಿಂದ ತನಿಖೆ ಆರಂಭಗೊಂಡಿದೆ. ಆರೋಪಿಗಳ ಪತ್ತೆಗೆ  ಪೊಲೀಸರ  ಕಾರ್ಯಾಚರಣೆ ಮುಂದುವರೆದಿದೆ.

Advertisement

Udayavani is now on Telegram. Click here to join our channel and stay updated with the latest news.

Next