Advertisement
ಮೊಬೈಲ್‌ನಲ್ಲಿರುವ ವೀಡಿಯೋಗಳನ್ನು ತೋರಿಸಿ ಇದರಿಂದ ನಿಮಗೆ ಶಾಂತಿ, ನೆಮ್ಮದಿ ದೊರೆಯುತ್ತದೆ ಎಂದಿದ್ದಾರೆ. ಒಳಗಿದ್ದ ಮಗುವನ್ನು ಎತ್ತಿಕೊಂಡು ಮನೆಯಿಂದ ಹೊರಗೆ ಬಂದಿದ್ದು, ಆಗ ತಾಯಿ ತನ್ನ ಮಗುವನ್ನು ಕರೆದುಕೊಂಡರು. ಈ ಸಂದರ್ಭ ದೂರುದಾರರ ಸಹೋದರ ಬಂದದ್ದನ್ನು ನೋಡಿ ಆರೋಪಿಗಳು ಪಲಾಯನಗೈದ ವೀಡಿಯೊ ವೈರಲ್ ಆಗಿದೆ. Advertisement
Bramavara: ಮತ ಪ್ರಚಾರ; ವೀಡಿಯೊ ವೈರಲ್
10:16 PM Feb 22, 2024 | Team Udayavani |
Advertisement
Udayavani is now on Telegram. Click here to join our channel and stay updated with the latest news.