Advertisement
ಕೇಂದ್ರ ಸರಕಾರದ ಈ ವಾದದಿಂದ ಭಡ್ತಿ ಯಲ್ಲಿ ಮೀಸಲು ನೀಡಿರುವ ಕರ್ನಾ ಟಕ ಸರಕಾರದ ವಾದಕ್ಕೆ ಪುಷ್ಟಿ ಸಿಕ್ಕಂತಾಗಿದೆ. ಸಾವಿರಾರು ವರ್ಷಗಳಿಂದ ಹಿಂದುಳಿದ ಸಮುದಾಯಗಳು ನರಳು ತ್ತಲೇ ಇವೆ. ಈಗಲೂ ಅವರಿಗೆ ಮೀಸಲಾತಿ ನೀಡದೇ ಹೋದರೆ ಅನ್ಯಾಯ ಮಾಡಿದಂತಾಗುತ್ತದೆ. ಹೀಗಾಗಿ ಎಸ್‌ಸಿ/ಎಸ್ಟಿ ವರ್ಗದವರಿಗೆ ಭಡ್ತಿಯಲ್ಲೂ ಮೀಸಲಾತಿ ನೀಡಬಹುದು ಎಂದು ಅಟಾರ್ನಿ ಜನರಲ್ ಕೆ.ಕೆ. ವೇಣು ಗೋಪಾಲ್ ವಾದ ಮಂಡಿಸಿದರು. Advertisement
ಭಡ್ತಿಯಲ್ಲಿ ಮೀಸಲು: ಕೇಂದ್ರ ಸರಕಾರ ಒಲವು
06:00 AM Aug 04, 2018 | |
Advertisement
Udayavani is now on Telegram. Click here to join our channel and stay updated with the latest news.