Advertisement

ಗುಜರಾತ್‌ನಲ್ಲಿ ಗೋಹತ್ಯೆಗೆ ಜೀವಾವಧಿ ಜೈಲು ಶಿಕ್ಷೆ : ಹೊಸ ಕಾನೂನು

03:10 PM Mar 31, 2017 | Team Udayavani |

ಅಹ್ಮದಾಬಾದ್‌ : ಗುಜರಾತ್‌ನ ಬಿಜೆಪಿ ಸರಕಾರ ಗೋಹತ್ಯೆಗೆ ಜೀವಾವಧಿ ಶಿಕ್ಷೆ ನೀಡುವ ಕಠಿನ ಕಾನೂನನ್ನು ಇಂದು ಶುಕ್ರವಾರ ಜಾರಿಗೆ ತಂದಿದೆ.

Advertisement

2011ರಲ್ಲಿ ನರೇಂದ್ರ ಮೋದಿ ಅವರು ರಾಜ್ಯದ ಮುಖ್ಯಮಂತ್ರಿಯಗಿದ್ದಾಗ 1954ರ ಗುಜರಾತ್‌ ಪಶು ಸಂರಕ್ಷಣಾ ಕಾಯಿದೆಗೆ ತಿದ್ದುಪಡಿ ತಂದು ಗೋಹತ್ಯೆ, ಅಕ್ರಮ ಗೋ ಸಾಗಾಟ, ಗೋಮಾಂಸ ಮಾರಾಟವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿತ್ತು. 

ಅಲ್ಲಿಂದೀಚೆಗೆ ಗುಜರಾತ್‌ನಲ್ಲಿ ಗೋ ಹತ್ಯೆಗೆ ಸಂಬಂಧಿಸಿದ ಅಪರಾಧಗಳನ್ನು 2011ರ ಗುಜರಾತ್‌ ಪಶು ಸಂರಕ್ಷಣಾ (ತಿದ್ದುಪಡಿ) ಕಾಯಿದೆಯಡಿ ನಿಭಾಯಿಸಲಾಗುತ್ತಿತ್ತು. 

Advertisement

Udayavani is now on Telegram. Click here to join our channel and stay updated with the latest news.

Next