Advertisement

Lahore ಸೇನಾ ಕಚೇರಿ ದಾಳಿ ಕೇಸಲ್ಲೂ ಇಮ್ರಾನ್‌ ಆರೋಪಿ?

12:00 AM Feb 06, 2024 | Team Udayavani |

ಕರಾಚಿ: ಈಗಾಗಲೇ ಹಲವು ಪ್ರಕರಣಗಳಲ್ಲಿ ಜೈಲು ಶಿಕ್ಷೆ ಅನುಭವಿಸುತ್ತಿರುವ ಪಾಕ್‌ನ ಮಾಜಿ ಪಿಎಂ ಇಮ್ರಾನ್‌ ಖಾನ್‌ ವಿರುದ್ಧ ಮತ್ತೂಂದು ಶಿಕ್ಷೆ ಘೋಷಣೆ ಆಗುವ ಸಾಧ್ಯತೆ ಇದೆ. ಲಾಹೋರ್‌ನಲ್ಲಿ ಕಳೆದ ವರ್ಷದ ಮೇನಲ್ಲಿ ಸೇನಾ ಕೋರ್ಟ್‌, ರಾವಲ್ಪಿಂಡಿಯಲ್ಲಿರುವ ಸೇನೆಯ ಪ್ರಧಾನ ಕಚೇರಿಯ ಮೇಲೆ ನಡೆದಿದ್ದ ದಾಳಿಯ ಹಿಂದೆ ಇಮ್ರಾನ್‌ ಖಾನ್‌ ಇದ್ದಾರೆ ಎಂದು ತೀರ್ಪು ನೀಡುವ ಸಾಧ್ಯತೆಗಳಿವೆ. ಲಾಹೋರ್‌ನ ಜಿನ್ನಾ ಸೇನಾ ನೆಲೆ, ಮಿಯಾನ್‌ವಾಲಿ ವಾಯುನೆಲೆ ಮತ್ತು ಫೈಸಲಾಬಾದ್‌ನಲ್ಲಿರುವ ಐಎಸ್‌ಐ ಕಟ್ಟಡದ ಮೇಲೆ ಪಿಟಿಐ ಪಕ್ಷದ ಕಾರ್ಯಕರ್ತರು ದಾಳಿ ನಡೆಸಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next