ಶಿವತಣ್ತೀವಿರುತ್ತದೆ. ತುಳಸಿ ಮತ್ತು ಬಿಲ್ವಗಳನ್ನು ಪೂಜೆಯಲ್ಲಿ ಉಪಯೋಗಿಸುವುದರಿಂದ
ಅವುಗಳಲ್ಲಿನ ದೇವತೆಗಳ ತಣ್ತೀವು ಶೇ. 20 ರಷ್ಟು ಹೆಚ್ಚಾಗುತ್ತದೆ . ವಾತಾವರಣದಲ್ಲಿರುವ
ರಜ-ತಮಗಳ ಪರಿಣಾಮವು ಪ್ರತಿಯೊಂದು ವಸ್ತುವಿನ ಮೇಲೆ ಆಗುತ್ತಿರುತ್ತದೆ . ತುಳಸಿ
ಮತ್ತು ಬಿಲ್ವಗಳ ಮೇಲೆಯೂ ರಜ-ತಮಗಳ ಪರಿಣಾಮವಾಗುತ್ತದೆ. ರಜ-ತಮದೊಂದಿಗೆ
ಹೊರ್ಚಾಡಲು ದೇವತೆಯ ಶೇ.20 ರಷ್ಟು ತಣ್ತೀವು ವ್ಯಯವಾಗುತ್ತದೆ. ಇದರ ಪರಿಣಾಮವಾಗಿ
ತುಳಸಿ ಮತ್ತು ಬಿಲ್ವಗಳು ಒಣಗುತ್ತವೆ . ಆದರೆ ಅವುಗಳಲ್ಲಿ ಮೂಲತಃ ಇರುವ ದೇವತೆಯ
ತಣ್ತೀಗಳು ಹಾಗೆಯೇ ಇರುತ್ತವೆ ಮತ್ತು ಅವು ಯಾವಾಗಲೂ ಅವುಗಳನ್ನೂ
ಪ್ರಕ್ಷೇಪಿಸುತ್ತಿರುತ್ತವೆ.’
(ಆಧಾರ :ಸನಾತನ ಸಂಸ್ಥೆಯು ನಿರ್ಮಿಸಿದ ಗ್ರಂಥ “ಪೂಜಾಸಾಮಗ್ರಿಗಳ ಮಹತ್ವವೇನು ?
ಸಂಪರ್ಕ : 9342599299)
Advertisement