Advertisement
ನೋಂದಣಿಗೆ ಕೊನೆಯ ದಿನಾಂಕಗಳು: ಗ್ರಾಮ ಪಂಚಾಯಿತಿ ಮಟ್ಟದ ಹಿಂಗಾರು ಹಂಗಾಮಿನ ಮಳೆ ಆಶ್ರಿತ ಕಡಲೆ ಮತ್ತು ಜೋಳಕ್ಕೆ ನ.30, ಹೋಬಳಿ ಮಟ್ಟದ ಮಳೆ ಆಶ್ರಿತ ಹುರುಳಿ, ಕುಸುಮೆ, ಸೂರ್ಯಕಾಂತಿ ಬೆಳೆಗಳಿಗೆ ನ.17, ಹೋಬಳಿ ಮಟ್ಟದ ಮಳೆ ಆಶ್ರಿತ ಕಡಲೆ, ಹೆಸರು, ಮುಸುಕಿನ ಜೋಳ, ಗೋಧಿ ಹಾಗೂ ನೀರಾವರಿಯ ಜೋಳ, ಮುಸುಕಿನ ಜೋಳ, ಸೂರ್ಯಕಾಂತಿ ಬೆಳೆಗಳಿಗೆ ನ.30, ಹೋಬಳಿ ಮಟ್ಟದ ನೀರಾವರಿ ಗೋಧಿಗೆ ಡಿ.16, ಹೋಬಳಿ ಮಟ್ಟದ ನೀರಾವರಿ ಕಡಲೆಗೆ ಡಿ.31 ಹಾಗೂ ಹೋಬಳಿ ಮಟ್ಟದ ಬೇಸಿಗೆ ಹಂಗಾಮಿನ ನೀರಾವರಿ ಶೇಂಗಾ ಬೆಳೆಗೆ 2021ರ ಮಾರ್ಚ್ 1ರವರೆಗೆ ನೋಂದಣಿಗೆ ಅವಕಾಶವಿದೆ. ಬೆಳೆ ಸಾಲ ಪಡೆಯುವ ಮತ್ತು ಬೆಳೆ ಸಾಲ ಪಡೆಯದ ರೈತರಿಗೆ ವಿಮಾ ಮೊತ್ತವು ಬೆಳೆವಾರು ಬೆಳೆ ಸಾಲ ಪ್ರಮಾಣದ ಆಧಾರದ ಮೇಲೆ ನಿರ್ಧರಿಸಲಾಗಿದೆ.
Related Articles
Advertisement
ಧಾರವಾಡ ತಾಲೂಕು: ಮಳೆ ಆಶ್ರಿತ ಜೋಳ ಮತ್ತು ಕಡಲೆ ಬೆಳೆಗಳು-ಅಮ್ಮಿನಭಾವಿ, ಉಪ್ಪಿನಬೆಟಗೇರಿ, ಕನಕೂರ, ಕರಡಿಗುಡ್ಡ, ಪುಡಕಲಕಟ್ಟಿ, ಮರೇವಾಡ, ಮಾರಡಗಿ, ಶಿವಳ್ಳಿ, ಹಾರೋಬೆಳವಡಿ, ಹೆಬ್ಬಳ್ಳಿ, ತೇಗೂರ, ಕುರುಬಗಟ್ಟಿ, ಕೊಟಬಾಗಿ, ಕೋಟೂರು, ಗರಗ, ತಡಕೋಡ, ನರೇಂದ್ರ, ಬೇಲೂರ, ಮಾದನಭಾವಿ, ಯಾದವಾಡ, ಲೋಕೂರ, ಹಂಗರಕಿ, ಧಾರವಾಡ. ಮತ್ತು ಮಳೆ ಆಶ್ರಿತ ಜೋಳ-ನಿಗದಿ, ಮನಗುಂಡಿ, ಮನಸೂರ, ಯರಿಕೊಪ್ಪ. ಹುಬ್ಬಳ್ಳಿ ತಾಲೂಕು: ಮಳೆ ಆಶ್ರಿತ ಜೋಳ ಬೆಳೆ-ಅಗಡಿ, ಅದರಗುಂಚಿ, ಕಟ್ನೂರ, ಕರಡಿಕೊಪ್ಪ, ಚನ್ನಾಪೂರ, ಛಬ್ಬಿ, ನೂಲ್ವಿ, ಬಿ.ಅರಳೀಕಟ್ಟಿ, ಬೆಳಗಲಿ, ರಾಯನಾಳ, ವರೂರ, ಶೆರೆವಾಡ, ಅಂಚಟಗೇರಿ, ದೇವರಗುಡಿಹಾಳ, ಇಂಗಳಹಳ್ಳಿ, ಉಮಚಗಿ, ಕಿರೇಸೂರ, ಕುಸುಗಲ್ಲ, ಕೋಳಿವಾಡ, ಬಂಡಿವಾಡ, ಬ್ಯಾಹಟ್ಟಿ, ಮಂಟೂರ, ಶಿರಗುಪ್ಪಿ, ಸುಳ್ಳ, ಹಳ್ಯಾಳ, ಹೆಬಸೂರ, ಹುಬ್ಬಳ್ಳಿ.
ಕಲಘಟಗಿ ತಾಲೂಕು: ಮಳೆ ಆಶ್ರಿತ ಜೋಳೆ ಬೆಳೆ-ಕಲಘಟಗಿ, ದಾಸ್ತಿಕೊಪ್ಪ, ದೇವಿಕೊಪ್ಪ, ತಾವರಗೇರಿ, ಬೆಲವಂತರ, ಮಡಕಿಹೊನ್ನಳ್ಳಿ, ಗಂಜಿಗಟ್ಟಿ, ಗುಡ್ಡದ ಹುಲಿಕಟ್ಟಿ, ಜಿನ್ನೂರ, ತಬಕದ ಹೊನ್ನಳ್ಳಿ, ಬಮ್ಮಿಗಟ್ಟಿ, ಬೋಗೆನಾಗರಕೊಪ್ಪ, ಮುಕ್ಕಲ, ಸೂರಶೆಟ್ಟಿಕೊಪ್ಪ, ಉಗ್ಗಿನಕೆರೆ, ಕುರುವಿನಕೊಪ್ಪ, ಗಂಭ್ಯಾಪುರ, ಗಳಗಿ, ಜಿ. ಬಸವನಕೊಪ್ಪ, ದುಮ್ಮವಾಡ, ದೇವಲಿಂಗಿಕೊಪ್ಪ, ಮಿಶ್ರಿಕೋಟಿ, ಮುತ್ತಗಿ, ಹಿರೇಹೊನ್ನಳ್ಳಿ, ಬೇಗೂರ ಕುಂದಗೋಳ ತಾಲೂಕು: ಮಳೆ ಆಶ್ರಿತ ಜೋಳ ಮತ್ತು ಕಡಲೆ ಬೆಳೆಗಳು, ಕುಂದಗೋಳ, ಇಂಗಳಗಿ, ಕಮಡೊಳ್ಳಿ, ಕುಬಿಹಾಳ, ಗುರುವಿನಹಳ್ಳಿ, ದೇವನೂರ, ಬು.ತರ್ಲಗಟ್ಟಿ, ಬೆಟದೂರ, ಮತ್ತಿಗಟ್ಟಿ, ಮಳಲಿ, ಯಲಿವಾಳ, ರಾಮನಕೊಪ್ಪ, ಶಿರೂರ, ಹಿರೇಹರಕುಣಿ, ಗುಡೇನಕಟ್ಟಿ, ಕಳಸ, ಗುಡಗೇರಿ, ಗೌಡಗೇರಿ, ಚಾಕಲಬ್ಬಿ, ಪಶುಪತಿಹಾಳ, ಯರಗುಪ್ಪಿ, ಯರೇಬೂದಿಹಾಳ, ರೊಟ್ಟಿಗವಾಡ, ಸಂಶಿ, ಹರ್ಲಾಪೂರ, ಹಿರೆಗುಂಜಾಳ, ಹಿರೇನರ್ತಿ. ನವಲಗುಂದ ತಾಲೂಕು: ಮಳೆ ಆಶ್ರಿತ ಜೋಳ ಮತ್ತು ಕಡಲೆ ಬೆಳೆಗಳು-ಅಣ್ಣಿಗೇರಿ, ಇಬ್ರಾಹಿಂಪುರ, ಗುಡಿಸಾಗರ, ತಡಹಾಳ, ತುಪ್ಪದಕುರಹಟ್ಟಿ, ನಲವಡಿ, ನಾಯಕನೂರ, ನಾವಳ್ಳಿ, ಭದ್ರಾಪುರ, ಶಲವಡಿ, ಶಿಶ್ವಿನಹಳ್ಳಿ, ಸಾಸ್ವಿಹಳ್ಳಿ, ಹಳ್ಳಿಕೇರಿ, ಬೆಳಹಾರ (ಚಿಲಕವಾಡ), ನವಲಗುಂದ, ಅಳಗವಾಡಿ, ಕಾಲವಾಡ, ಗುಮ್ಮಗೋಳ, ಜಾವೂರ, ತೀರ್ಲಾಪೂರ, ಬೆಳವಟಗಿ, ಮೊರಬ, ಯಮನೂರ, ಶಿರಕೋಳ, ಶಿರೂರ, ಹಾಳಕುಸುಗಲ್ಲ, ಹೆಬ್ಟಾಳ.
ಹೋಬಳಿ ಮಟ್ಟದ ಬೆಳೆಗಳ ಪಟ್ಟಿ : ಅಣ್ಣಿಗೇರಿ ಹೋಬಳಿ-ಮಳೆ ಆಶ್ರಿತ ಕುಸುಮೆ, ಗೋಧಿ , ಸೂರ್ಯಕಾಂತಿ, ನೀರಾವರಿ ಕಡಲೆ, ಗೋಧಿ, ಜೋಳ, ಸೂರ್ಯಕಾಂತಿ. ಅಳ್ನಾವರ ಹೋಬಳಿ-ಮಳೆ ಆಶ್ರಿತ ಹುರುಳಿ, ಕಲಘಟಗಿ ಹೋಬಳಿ-ಮಳೆ ಆಶ್ರಿತ ಕಡಲೆ, ಹುರುಳಿ, ಹೆಸರು, ನೀರಾವರಿ ಮುಸುಕಿನಜೋಳ. ತಬಕದ ಹೊನ್ನಳ್ಳಿ ಹೋಬಳಿ-ನೀರಾವರಿ ಜೋಳ, ಮುಸುಕಿನ ಜೋಳ, ಮಳೆ ಆಶ್ರಿತ ಹುರುಳಿ, ಹೆಸರು. ಧುಮ್ಮವಾಡ ಹೋಬಳಿ-ಮಳೆ ಆಶ್ರಿತ ಕಡಲೆ, ಹುರುಳಿ, ಹೆಸರು, ನೀರಾವರಿ ಜೋಳ, ಮುಸುಕಿನ ಜೋಳ. ಕುಂದಗೋಳಹೋಬಳಿ-ಮಳೆ ಆಶ್ರಿತ ಕುಸುಮೆ, ಗೋಧಿ, ಮುಸುಕಿನಜೋಳ, ಸಂಶಿ ಹೋಬಳಿ ಮಳೆ-ಆಶ್ರಿತ ಕುಸುಮೆ, ಗೋಧಿ, ಮುಸುಕಿನ ಜೋಳ, ಸೂರ್ಯಕಾಂತಿ, ಹುರುಳಿ. ಅಮ್ಮಿನಭಾವಿ ಹೋಬಳಿ- ಮಳೆ ಆಶ್ರಿತ ಕುಸುಮೆ, ಗೋಧಿ, ನೀರಾವರಿ ಕಡಲೆ, ಗೋಧಿ , ಮುಸುಕಿನ ಜೋಳ. ಗರಗ ಹೋಬಳಿ-ಮಳೆ ಆಶ್ರಿತ ಕುಸುಮೆ, ಗೋಧಿ, ನೀರಾವರಿ ಗೋಧಿ, ಮುಸುಕಿನ ಜೋಳ. ಧಾರವಾಡ ಹೋಬಳಿ-ಮಳೆ ಆಶ್ರಿತ ಗೋಧಿ, ಹೆಸರು, ನೀರಾವರಿ ಮುಸುಕಿನ ಜೋಳ. ನವಲಗುಂದ ತಾಲೂಕು ಮೊರಬ ಹೋಬಳಿ-ಮಳೆ ಆಶ್ರಿತ ಕುಸುಮೆ, ಗೋಧಿ , ಸೂರ್ಯಕಾಂತಿ, ನೀರಾವರಿ ಕಡಲೆ, ಜೋಳ, ಮುಸುಕಿನಜೋಳ, ಸೂರ್ಯಕಾಂತಿ. ಹುಬ್ಬಳ್ಳಿ ತಾಲೂಕಿನ ಛಬ್ಬಿ ಹೋಬಳಿ-ಮಳೆ ಆಶ್ರಿತ ಕಡಲೆ, ಕುಸುಮೆ, ಗೋಧಿ , ಮುಸುಕಿನಜೋಳ, ಹುರುಳಿ, ನೀರಾವರಿ ಮುಸುಕಿನಜೋಳ. ಶಿರಗುಪ್ಪಿ ಹೋಬಳಿ-ಮಳೆ ಆಶ್ರಿತ ಕಡಲೆ, ಕುಸುಮೆ, ಗೋಧಿ , ಸೂರ್ಯಕಾಂತಿ, ನೀರಾವರಿ ಕಡಲೆ, ಗೋಧಿ , ಜೋಳ, ಮುಸುಕಿನ ಜೋಳ. ಹುಬ್ಬಳ್ಳಿ ಹೋಬಳಿ-ಮಳೆ ಆಶ್ರಿತ ಕಡಲೆ, ಕುಸುಮೆ, ಗೋಧಿ, ಹುರುಳಿ ನೀರಾವರಿ ಜೋಳ, ಮುಸುಕಿನ ಜೋಳ. ಹುಬ್ಬಳ್ಳಿ ನಗರ-ಛಬ್ಬಿ ಮಳೆ ಆಶ್ರಿತ ಕಡಲೆ, ಕುಸುಮೆ, ಗೋಧಿ, ಮುಸುಕಿನ ಜೋಳ, ಹುರುಳಿ, ನೀರಾವರಿ ಮುಸುಕಿನ ಜೋಳ.ಹುಬ್ಬಳ್ಳಿ-ಮಳೆ ಆಶ್ರಿತ ಕಡಲೆ, ಕುಸುಮೆ, ಗೋಧಿ, ಹುರುಳಿ, ನೀರಾವರಿ ಜೋಳ. ಛಬ್ಬಿ ಹೋಬಳಿ-ನೀರಾವರಿ ಶೇಂಗಾ. ಧುಮ್ಮವಾಡ ಹೋಬಳಿ-ನೀರಾವರಿ ಶೇಂಗಾ, ಸಂಶಿ ಹೋಬಳಿ-ನೀರಾವರಿ ಶೇಂಗಾ.