Advertisement
ಆದರೆ ದೇಶಾದ್ಯಂತ ಮಳೆಯ ಹಂಚಿಕೆ ಸಮಾನವಾಗಿರುವ ಸಾಧ್ಯತೆ ಕಡಿಮೆಯಿದ್ದು, ಈಶಾನ್ಯ, ವಾಯವ್ಯ ಮತ್ತು ಪೂರ್ವದ ರಾಜ್ಯಗಳನ್ನು ಹೊರತುಪಡಿಸಿ ಉಳಿದೆಡೆ ವಾಡಿಕೆಗಿಂತ ಹೆಚ್ಚು ಮಳೆಯಾಗಲಿದೆ ಎಂದು ಇಲಾಖೆ ತಿಳಿಸಿದೆ. ಉತ್ತಮ ಮಳೆಗೆ ಕಾರಣವಾಗು ವಂಥ ಲಾ ನಿನಾ ಸ್ಥಿತಿಯು ಆಗಸ್ಟ್- ಸೆಪ್ಟಂಬರ್ ಅವಧಿಯಲ್ಲಿ ಆರಂಭವಾಗಲಿದೆ. 1951ರಿಂದ 2023ರವರೆಗಿನ ದತ್ತಾಂಶಗಳನ್ನು ನೋಡಿದರೆ, ಎಲ್ ನಿನೋ ಬಳಿಕ ಲಾ ನಿನಾ ಸ್ಥಿತಿ ಬಂದಾಗ ಅಂದರೆ ಸುಮಾರು 9 ಬಾರಿ ಭಾರತದಲ್ಲಿ ವಾಡಿಕೆಗಿಂತ ಹೆಚ್ಚಿನ ಮಳೆ ಆಗಿದೆ ಎಂದೂ ಹವಾಮಾನ ಇಲಾಖೆಯ ಮುಖ್ಯಸ್ಥ ಮೃತ್ಯುಂಜಯ ಮೊಹಾ ಪಾತ್ರ ಹೇಳಿದ್ದಾರೆ.
Advertisement
IMD; ದೇಶದಲ್ಲಿ ಈ ಬಾರಿ ಮುಂಗಾರಿನಲ್ಲಿ ಹೆಚ್ಚು ಮಳೆ: ಹವಾಮಾನ ಇಲಾಖೆ
01:23 AM Apr 16, 2024 | Team Udayavani |
Advertisement
Udayavani is now on Telegram. Click here to join our channel and stay updated with the latest news.