Advertisement
ಮಧ್ಯ ಮತ್ತು ಪೂರ್ವ ಪೆಸಿಫಿಕ್ ಮಹಾಸಾಗರದಲ್ಲಿ ಸರಾಸರಿಗಿಂತ ತಂಪಾಗಿ ರುವ ಸಮುದ್ರದ ಮೇಲ್ಮೆ„ ತಾಪಮಾನ ಪ್ರಕ್ರಿಯೆ “ಲಾ ನಿನಾ’ ಮತ್ತು ಹಿಂದೂ ಮಹಾಸಾಗರದಲ್ಲಿನ ಸಮುದ್ರ-ಮೇಲ್ಮೆ ç ತಾಪಮಾನದ ಏರಿಳಿತದ ಹಿಂದೂ ಮಹಾಸಾಗರ ಡೈಪೋಲ್ (ಐಒಡಿ)ನಿಂದಾಗಿ ದೇಶ ಕ್ಕೆ ಮುಂಗಾರು ಬೇಗನೆ ಕಾಲಿಡಲಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
Advertisement
IMD; ವಾಡಿಕೆಗಿಂತ ಬೇಗನೆ ಮುಂಗಾರು ಆರಂಭ: ಮುನ್ಸೂಚನೆ
02:05 AM Apr 12, 2024 | Team Udayavani |
Advertisement
Udayavani is now on Telegram. Click here to join our channel and stay updated with the latest news.