Advertisement

IMA; ಜೀವ ರಕ್ಷಕ ತೆಗೆಯಲು ಒಪ್ಪಿಗೆ ಕಡ್ಡಾಯ: ಆಕ್ಷೇಪ

12:59 AM Oct 01, 2024 | Team Udayavani |

ಹೊಸದಿಲ್ಲಿ: ಸಾವು ಖಚಿತವಾದ ಕಾಯಿಲೆಗಳಿಂದ ಬಳಲುತ್ತಿರುವ ರೋಗಿಗಳ ಜೀವ ರಕ್ಷಕ ವ್ಯವಸ್ಥೆ ತೆಗೆಯಲು ವೈದ್ಯರು ಮತ್ತು ಕುಟುಂಬಸ್ಥರ ಅನುಮತಿ ಕಡ್ಡಾಯದ ಪ್ರಸ್ತಾವವು ವೈದ್ಯರ ಮೇಲೆ ಅನಗತ್ಯ ಒತ್ತಡ ಸೃಷ್ಟಿಸಲಿದೆ ಎಂದು ಭಾರತೀಯ ವೈದ್ಯಕೀಯ ಸಂಘ ಅಭಿಪ್ರಾಯಪಟ್ಟಿದೆ. ಪರಿಸ್ಥಿತಿ­ಯನ್ನು ರೋಗಿಗೆ ಅಥವಾ ಕುಟುಂಬಸ್ಥರಿಗೆ ತಿಳಿಸುವುದು ವೈದ್ಯರ ಕೆಲಸವಾಗಿರುತ್ತದೆ. ಅನಂತರ ಜೀವರಕ್ಷಕ ವ್ಯವಸ್ಥೆ ಮುಂದುವರಿಕೆ ಬಗ್ಗೆ ಕುಟುಂಬಸ್ಥರು ನಿರ್ಧರಿಸಬೇಕು ಎಂದು ಐಎಂಎ ಅಧ್ಯಕ್ಷ ಡಾ| ಆರ್‌.ವಿ.ಅಶೋಕನ್‌ ಹೇಳಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next