Advertisement
ಹೀಗಾಗಿ ಅವರು ಹೆಚ್ಚಿನ ಸಂದರ್ಭದಲ್ಲಿ ಕಡಿಮೆ ಬಟ್ಟೆ ಧರಿಸಿಕೊಂಡು, ಕೊಂಚ ನಗ್ನತೆಯನ್ನೂ ಪ್ರದರ್ಶಿಸುತ್ತಾರಂತೆ. ಈ ಬಗ್ಗೆ ಅವರು ಇನ್‌ಸ್ಟಾ ಗ್ರಾಂನಲ್ಲಿ ಹೇಳಿಕೆ ಅಪ್‌ಲೋಡ್ ಮಾಡಿದ್ದಾರೆ. ಪೂರ್ತಿ ಬಟ್ಟೆ ಧರಿಸಿದರೆ ಅವರಿಗೆ ಏನಾಗುತ್ತದೆ ಎಂಬ ಬಗ್ಗೆಯೂ ಮತ್ತೂಂದು ವೀಡಿಯೋದಲ್ಲಿ ಅಭಿಪ್ರಾಯ ಹೇಳಿಕೊಂಡಿದ್ದಾರೆ.
Advertisement
ಬಟ್ಟೆ ಎಂದರೆ ನನಗೆ ಅಲರ್ಜಿ: ನಟಿ ಉರ್ಫಿ ಜಾವೇದ್ ಹೇಳಿಕೆ
01:11 AM Jan 08, 2023 | Team Udayavani |
Advertisement
Udayavani is now on Telegram. Click here to join our channel and stay updated with the latest news.