Advertisement
ಇತ್ತೀಚೆಗೆ ಅವರ ಆರೋಗ್ಯದಲ್ಲಿ ಭಾರಿ ಏರು ಪೇರಾಗಿತ್ತು. ಈ ಹಿನ್ನೆಲೆಯಲ್ಲಿ ಅವರನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅವರು ಕಳೆದ ಮೂರು ದಶಕಗಳಿಂದ ಕಲ್ಲುಗುಂಡಿಯ ಕವಿತಾ ವೈನ್ಸ್‌ನಲ್ಲಿ ಕೆಲಸ ಮಾಡುತ್ತಿದ್ದರು. ಮೃತದೇಹವನ್ನು ಕೇರಳಕ್ಕೆ ಕೊಂಡೊಯ್ಯಲಾಗಿದೆ. ಅವರ ಪತ್ನಿ ಕಲ್ಲುಗುಂಡಿಯ ನಂದನಾ ಫ್ಯಾನ್ಸಿಯನ್ನು ನಡೆಸುತ್ತಿದ್ದರು. Advertisement
ಅನಾರೋಗ್ಯ: ವ್ಯಕ್ತಿ ಸಾವು
12:14 AM Aug 06, 2023 | Team Udayavani |
Advertisement
Udayavani is now on Telegram. Click here to join our channel and stay updated with the latest news.