Advertisement

Fraud: ಖಾತೆಯಿಂದ ಹಣ ಅಕ್ರಮ ವರ್ಗಾವಣೆ

11:13 PM Aug 10, 2023 | Team Udayavani |

ಮಣಿಪಾಲ: ಮಹಿಳೆಯೊಬ್ಬರ ಬ್ಯಾಂಕ್‌ ಖಾತೆಯಿಂದ ಹಣವನ್ನು ಅಕ್ರಮವಾಗಿ ವರ್ಗಾವಣೆಗೊಳಿಸಿದ ಘಟನೆ ನಡೆದಿದೆ. ಮಣಿಪಾಲದ ಕೆ. ಅನಿತಾ ಅವರು ಎಸ್‌ಬಿಐ ಬ್ಯಾಂಕ್‌ನಲ್ಲಿ ಎಸ್‌ಬಿ ಖಾತೆ ಹೊಂದಿದ್ದು, ಜು. 14ರಿಂದ ಆ. 2ರ ನಡುವಿನ ಅವಧಿಯಲ್ಲಿ 1,84,100 ರೂ.ಗಳನ್ನು ಯಾರೋ ಅವರ ಗಮನಕ್ಕೆ ಬಾರದಂತೆ ಯುಪಿಐ ಮೂಲಕ ಹಣ ವರ್ಗಾಯಿಸಿ ಮೋಸ ಮಾಡಿದ್ದಾರೆ.

Advertisement

ಈ ಬಗ್ಗೆ ಅವರು ಮಣಿಪಾಲ ಠಾಣೆಗೆ ದೂರು ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next