Advertisement

Police: ಹಣ ಅಕ್ರಮ ವರ್ಗಾವಣೆ: ದೂರು

01:21 AM Sep 15, 2023 | Team Udayavani |

ಮಣಿಪಾಲ: ಆನ್‌ಲೈನ್‌ ಮೂಲಕ ವ್ಯಕ್ತಿಯೊಬ್ಬರ ಬ್ಯಾಂಕ್‌ ಖಾತೆಯಿಂದ ಹಣವನ್ನು ಅಕ್ರಮವಾಗಿ ವರ್ಗಾಯಿಸಿಕೊಂಡ ಘಟನೆ ನಡೆದಿದೆ.

Advertisement

ಉಡುಪಿಯ ನಿವಾಸಿ ಜಾಕಬ್‌ ಜಾರ್ಜ್‌ ಅವರು ಚೆನ್ನೈನಲ್ಲಿರುವ ಸಿಟಿ ಬ್ಯಾಂಕ್‌ನಲ್ಲಿ ಖಾತೆ ಹೊಂದಿದ್ದು, ಖಾತೆಯಿಂದ ಸೆ. 13ರಂದು ವಿವಿಧ ಹಂತಗಳಲ್ಲಿ 1,60,263 ರೂ.ಗಳನ್ನು ಕಳ್ಳರು ಯುಪಿಐ ಮೂಲಕ ವರ್ಗಾಯಿಸಿಕೊಂಡು ವಂಚಿಸಿದ್ದಾಗಿ ಮಣಿಪಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next