Advertisement

Sullia ಅಕ್ರಮ ಸಾಗಾಟ: 3 ಹಸುಗಳ ರಕ್ಷಣೆ; ಓರ್ವ ವಶಕ್ಕೆ

09:24 PM Feb 26, 2024 | Team Udayavani |

ಸುಳ್ಯ: ಅಕ್ರಮವಾಗಿ ದನಗಳನ್ನು ಸಾಗಾಟ ಮಾಡಿದ ಆರೋಪದಲ್ಲಿ ಓರ್ವನನ್ನು ಸುಳ್ಯ ಪೊಲೀಸರು ವಾಹನ ಸಹಿತ ವಶಕ್ಕೆ ತೆಗೆದುಕೊಂಡಿದ್ದಾರೆ. ಮೂರು ಹಸುಗಳನ್ನು ರಕ್ಷಿಸಲಾಗಿದೆ.

Advertisement

ರವಿವಾರ ರಾತ್ರಿ ಅಕ್ರಮವಾಗಿ ಗೋವುಗಳನ್ನು ಸಾಗಿಸಲಾಗುತ್ತಿದೆ ಅನ್ನುವ ಮಾಹಿತಿ ಹಿನ್ನೆಲೆಯಲ್ಲಿ ಸುಳ್ಯದ ಜ್ಯೋತಿ ಸರ್ಕಲ್‌ ಬಳಿ ಸುಳ್ಯ ಪೊಲೀಸರು ವಾಹನವನ್ನು ತಡೆದು ವಿಚಾರಿಸಿದಾಗ ಘಟನೆ ಬೆಳಕಿದೆ ಬಂದಿದೆ.

ಆರೋಪಿಯನ್ನು ಸುಲ್ತಾನ್‌ ಬತ್ತೇರಿಯ ಬಿಬಿನ್‌ ಪೌಲೋಸ್‌ ಎಂದು ಗುರುತಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next