Advertisement

S2 EP – 53 : ಒಂದು ವರ್ಷದ ನಂತರ ನೀವು ಬದುಕುಳಿದರೆ…!

04:32 PM Aug 26, 2022 | |

In this episode, Dr. Sandhya S. Pai narrates very famous Aithihya mala | S2 EP – 52 : If you survive after one year…! | ಒಂದು ವರ್ಷದ ನಂತರ ನೀವು ಬದುಕುಳಿದರೆ…!

Advertisement

ನಂಬೂದರಿಯೊಬ್ಬರಿಗೆ ಮದುವೆಯಾಗುವ ಮನಸ್ಸಾಯಿತು. ವಿವಾಹಯೋಗದ ಕುರಿತು ತಿಳಿಯಲು ಒಬ್ಬರಲ್ಲಿ ಹೋದರಂತೆ. ಜಾತಕ ಪರಿಶೀಲಿಸಿದಾಗ ಕೆಟ್ಟ ದೆಸೆ ಕಂಡು ಬಂದು ಈ ಕೂಡಲೇ ವಿವಾಹಯೋಗ ಇಲ್ಲವೇ ಇಲ್ಲ ಎಂಬ ಉತ್ತರ ಬಂತಂತೆ. ಈ ಕತೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ ಆಲಿಸಿ.

ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ – sandhyavanipodcast@gmail.com

Advertisement

Udayavani is now on Telegram. Click here to join our channel and stay updated with the latest news.

Next