ವಡೋದರಾ: ನೀರಿನ ಬರವಿದ್ದರೂ ನೀರನ್ನು ವ್ಯರ್ಥಗೊಳಿಸುವ ಸಾರ್ವಜನಿಕರಿಗೆ ಬಿಸಿ ಮುಟ್ಟಿಸಲು ಸಜ್ಜಾಗಿರುವ ಗುಜರಾತ್‌ನ ದಾಹೋದ್ ಪಟ್ಟಣದ ನಗರಾಡಳಿತ, ನೀರಿನ ಅಪವ್ಯಯ, ನೀರನ್ನು ವ್ಯರ್ಥಗೊಳಿಸುವ ಕುಟುಂಬಕ್ಕೆ 250 ರೂ.ಗಳಿಂದ 500 ರೂ.ಗಳವರೆಗೆ ದಂಡ ವಿಧಿಸಲು ನಿರ್ಧರಿಸಿದೆ. ಇದಕ್ಕಾಗಿ ಸಂಚಾರಿ ತಂಡಗಳನ್ನು ರಚಿಸಲಾಗಿದ್ದು, ಈ ತಂಡಗಳು ಮನೆಗಳಿಗೆ ಹಠಾತ್ ಭೇಟಿ ನೀಡಿ ಪರಿಶೀಲನೆ ನಡೆಸಲಿವೆ.
Advertisement
ನೀರು ವ್ಯರ್ಥ ಮಾಡಿದರೆ 500 ರೂ. ದಂಡ!
06:07 AM May 20, 2019 | Team Udayavani |
Advertisement
Udayavani is now on Telegram. Click here to join our channel and stay updated with the latest news.