Advertisement
ಶನಿವಾರ ಸುದ್ದಿಗಾರದೊಂದಿಗೆ ಮಾತನಾಡಿದ ಅವರು, ಲಿಂಗೈಕ್ಯ ಡಾ| ಶಿವಕುಮಾರ ಸ್ವಾಮೀಜಿಗೆ ಭಾರತ ರತ್ನ ನೀಡಬೇಕೆಂದು ಕಳೆದ ಸರ್ಕಾರದಲ್ಲೇ ಸಿದ್ಧರಾಮಯ್ಯ ಹಾಗೂ ಡಾ| ಮಲ್ಲಿಕಾರ್ಜುನ ಖರ್ಗೆ ಸೇರಿ ಎಲ್ಲರೂ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದರು. ಶ್ರೀಗಳ ಕ್ರಿಯಾ ಸಮಾಧಿ ದಿನ ಸಂವಿಧಾನದ ಸಂಭಾಷಣೆ ಕಾರ್ಯಕ್ರಮ ಆಯೋಜಿಸಿ ಶ್ರೀಗಳಿಗೆ ಅವಮಾನ ಮಾಡಿದ್ದೇನೆಂದು ಸುಳ್ಳು ಆರೋಪ ಮಾಡಿ ಬಿಜೆಪಿಯವರು ನನ್ನ ಮೇಲೆ ಒತ್ತಡ ಹೇರುತ್ತಿದ್ದಾರೆ. ನಮ್ಮ ಮೇಲೆ ಹೇರುತ್ತಿರುವ ಒತ್ತಡದಲ್ಲಿ ಅರ್ಧದಷ್ಟನ್ನು ಕೇಂದ್ರ ಸರ್ಕಾರದ ಮೇಲೆ ಹೇರಿದ್ದರೆ ಬಹುಶ: ಶ್ರೀಗಳಿಗೆ ಭಾರತ ರತ್ನ ದೊರೆಯುತ್ತಿತ್ತೇನೋ ಎಂದರು. Advertisement
ಬಿಜೆಪಿ ಶಕ್ತಿ ತೋರಿದ್ದರೆ ‘ಭಾರತ ರತ್ನ’ಸಿಗುತ್ತಿತ್ತು
01:15 AM Jan 27, 2019 | |
Advertisement
Udayavani is now on Telegram. Click here to join our channel and stay updated with the latest news.