Advertisement
ಹಾಗಿದ್ದರೆ ಇದೇ ತಿಂಗಳ 30ರೊಳಗಾಗಿ ಅಂಚೆ ಕಚೇರಿ ಅಥವಾ ಬ್ಯಾಂಕ್‌ಗೆ ಹೋಗಿ ನಿಮ್ಮ ಆಧಾರ್ ಸಂಖ್ಯೆಯ ವಿವರಗಳನ್ನು ಸಲ್ಲಿಸಿ. ಇಲ್ಲದಿದ್ದರೆ, ಆಧಾರ್ ಸಂಖ್ಯೆ ಸಲ್ಲಿಕೆಯಾಗುವವರೆಗೂ ನಿಮ್ಮ ಸಣ್ಣ ಉಳಿತಾಯ ಖಾತೆಯನ್ನು ಸ್ತಂಭನಗೊಳಿಸಲಾಗುತ್ತದೆ. ಕೇಂದ್ರ ಹಣಕಾಸು ಸಚಿವಾಲಯವು ಪಿಪಿಎಫ್, ಎನ್‌ಎಸ್‌ಸಿ ಸೇರಿದಂತೆ ಎಲ್ಲ ಸಣ್ಣ ಉಳಿತಾಯ ಯೋಜನೆಗಳಿಗೂ ಆಧಾರ್ ಮತ್ತು ಪ್ಯಾನ್ ಸಂಖ್ಯೆಯನ್ನು ಕಡ್ಡಾಯಗೊಳಿಸಿ 2023ರ ಮಾ.31ರಂದೇ ಅಧಿಸೂಚನೆ ಹೊರಡಿಸಿದೆ.
ಪಿಪಿಎಫ್ ಅಥವಾ ಸುಕನ್ಯ ಸಮೃದ್ಧಿ ಯೋಜನೆಯಲ್ಲಿ ಠೇವಣಿಯಿಡಲು ಸಾಧ್ಯವಾಗುವುದಿಲ್ಲ
ಮೆಚೂರಿಟಿ ಅವಧಿ ಮುಗಿದರೂ ಖಾತೆಗೆ ಹಣ ಜಮೆಯಾಗುವುದಿಲ್ಲ
Related Articles
Advertisement