Advertisement

ಟಿ20 ವಿಶ್ವಕಪ್‌: ಧ್ಯೇಯಗೀತೆ ಬಿಡುಗಡೆ

09:42 PM Sep 23, 2021 | Team Udayavani |

ಹೊಸದಿಲ್ಲಿ: ಅಂತಾರಾಷ್ಟ್ರೀಯ ಕ್ರಿಕೆಟ್‌ ಮಂಡಳಿ (ಐಸಿಸಿ) ಪುರುಷರ ಟಿ20 ವಿಶ್ವಕಪ್‌ ಪಂದ್ಯಾವಳಿಯ ಅಧಿಕೃತ ಧ್ಯೇಯಗೀತೆಯನ್ನು ಗುರುವಾರ ಬಿಡುಗಡೆ ಮಾಡಿದೆ.

Advertisement

ವಿರಾಟ್‌ ಕೊಹ್ಲಿ, ಕೈರನ್‌ ಪೊಲಾರ್ಡ್‌, ಗ್ಲೆನ್‌ ಮ್ಯಾಕ್ಸ್‌ವೆಲ್‌ ಮತ್ತು ರಶೀದ್‌ ಖಾನ್‌ ಅವರ ಆ್ಯನಿಮೇಟೆಡ್‌ “ಅವತಾರ್‌’ಗಳನ್ನು ಒಳಗೊಂಡಿರುವುದು ಈ ವೀಡಿಯೋದ ವಿಶೇಷವಾಗಿದೆ.

“ಲೈವ್‌ ದಿ ಗೇಮ್’ ಎಂದು ಹೆಸರಿಸಲಾದ ಈ ಗೀತೆಯನ್ನು ಬಾಲಿವುಡ್‌ ಸಂಗೀತ ನಿರ್ದೇಶಕ ಅಮಿತ್‌ ತ್ರಿವೇದಿ ರಚಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next