Advertisement
2009ರಲ್ಲಿ ಶ್ರೀಲಂಕಾ ತಂಡ ಪಾಕ್ ಪ್ರವಾಸದಲ್ಲಿದ್ದಾಗ ಲಾಹೋರ್ನಲ್ಲಿ ಲಂಕಾ ತಂಡವಿದ್ದ ಬಸ್ ಮೇಲೆ ಉಗ್ರರು ದಾಳಿ ನಡೆಸಿದ್ದರು. ಘಟನೆ ಬಳಿಕ ಪಾಕ್ನಲ್ಲಿ ಕ್ರಿಕೆಟ್ ಆಡಲು ಯಾವುದೇ ದೇಶಗಳು ಮುಂದೆ ಬಂದಿರಲಿಲ್ಲ. ಹೀಗಾಗಿ ಕಳೆದ 8 ವರ್ಷಗಳಿಂದ ಅಲ್ಲಿ ಯಾವುದೇ ಐಸಿಸಿ ಮಾನ್ಯತೆ ಹೊಂದಿದ ಅಂತಾರಾಷ್ಟ್ರೀಯ ಕ್ರಿಕೆಟ್ ಕೂಟ ನಡೆದಿರಲಿಲ್ಲ. 2 ವರ್ಷಗಳ ಹಿಂದೆ ಜಿಂಬಾಬ್ವೆ ಪಾಕ್ ನೆಲದಲ್ಲಿ ಆಡಿ ಸ್ವಲ್ಪ ಮಟ್ಟಿನ ಧೈರ್ಯ ತೋರಿತ್ತಷ್ಟೇ ಎನ್ನುವುದನ್ನು ಇಲ್ಲಿ ಸ್ಮರಿಸಬಹುದು. Advertisement
ಸೆಪ್ಟಂಬರ್ನಲ್ಲಿ ಪಾಕ್ನಲ್ಲಿ ಟಿ20 ಕ್ರಿಕೆಟ್ ಸರಣಿ
03:45 AM Jun 25, 2017 | Team Udayavani |
Advertisement
Udayavani is now on Telegram. Click here to join our channel and stay updated with the latest news.