Advertisement

ವಿಶ್ವ ಬಿಲಿಯರ್ಡ್ಸ್‌: ರಾಜ್ಯದ ಪಂಕಜ್‌ಗೆ ಕಂಚು

07:30 AM Nov 16, 2017 | |

ದೋಹಾ: ಐಬಿಎಸ್‌ಎಫ್ ವಿಶ್ವ ಬಿಲಿಯರ್ಡ್ಸ್‌ ಚಾಂಪಿಯನ್‌ಶಿಪ್‌ನಲ್ಲಿ ಭಾರತದ 17  ಬಾರಿಯ ವಿಶ್ವ ಚಾಂಪಿಯನ್‌ ಪಂಕಜ್‌ ಅಡ್ವಾಣಿ ದೀರ್ಘ‌ ಮಾದರಿಯಲ್ಲಿ ಕಂಚಿನ ಪದಕ ಗೆದ್ದಿದ್ದಾರೆ.

Advertisement

ಇವರು ಸೆಮಿಫೈನಲ್‌ನಲ್ಲಿ ಇಂಗ್ಲೆಂಡ್‌ ಎದುರಾಳಿ ಮೈಕ್‌ ರಸೆಲ್‌ ವಿರುದ್ಧ ಸೋಲುಂಡರು. ಮೈಕ್‌ ರಸೆಲ್‌ ಒಟ್ಟು 1251 ಅಂಕ ಪಡೆದರು. ಪಂಕಜ್‌ ಅಡ್ವಾಣಿ 620 ಅಂಕ ಪಡೆದರು.

Advertisement

Udayavani is now on Telegram. Click here to join our channel and stay updated with the latest news.

Next