Advertisement

ಮತ್ತೆ ಅವಘಡ : ರಾಜಸ್ಥಾನ ದಲ್ಲಿ  ವಾಯುಪಡೆಯ ವಿಮಾನ ಪತನ 

10:17 AM Sep 04, 2018 | |

ಜೋಧ್‌ಪುರ್‌: ಭಾರತೀಯ ವಾಯುಪಡೆಗೆ ಸೇರಿದ ಮತ್ತೊಂದು ವಿಮಾನ ಮಂಗಳವಾರ ರಾಜಸ್ಥಾನದಲ್ಲಿ ಪತನವಾಗಿದೆ. ಅದೃಷ್ಟವಷಾತ್‌ ಪೈಲಟ್‌ ಪಾರಾಗಿದ್ದಾರೆ.

Advertisement

ತಾಂತ್ರಿಕ ದೋಷಕ್ಕೆ  ಗುರಿಯಾದ ಫೈಟರ್‌ ಜೆಟ್‌ ಮಿಗ್‌ 27 ಬನಾದ್‌ ಎಂಬಲ್ಲಿ ಬಯಲು ಪ್ರದೇಶದಲ್ಲಿ  ಬಿದಿದ್ದು , ಭಾರಿ ಬೆಂಕಿ ಮತ್ತು ಹೊಗೆ ಆವರಿಸಿದೆ. 

ಸ್ಥಳಕ್ಕೆ ಅಗ್ನಿ ಶಾಮಕ ದಳದ ಅಧಿಕಾರಿಗಳು, ವಾಯುಪಡೆ ಅಧಿಕಾರಿಗಳು ಮತ್ತು ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next