Advertisement
ಕಾರ್ಯನಿರತ ಪತ್ರಕರ್ತರು ನಿತ್ಯ ಅನೇಕ ಸಮಸ್ಯೆ ಎದುರಿಸುತ್ತಿದ್ದು, ಈ ಬಗ್ಗೆ ಈಗಾಗಲೇ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದಿಂದ ಮುಖ್ಯಮಂತ್ರಿಗಳನ್ನು ಭೇಟಿ ಮಾಡಲಾಗಿದೆ. ಮುಖ್ಯಮಂತ್ರಿಗಳು ಪತ್ರಕರ್ತರ 16 ಬೇಡಿಕೆಗಳನ್ನು ಈಡೇರಿಸುವುದಾಗಿ ಭರವಸೆ ನೀಡಿದ್ದಾರೆ. ಮುಂದಿನ ದಿನಗಳಲ್ಲಿ ಅವು ಅನುಷ್ಠಾನಗೊಳ್ಳಲಿವೆ ಎಂದರು. Advertisement
ಮಾಧ್ಯಮದವರ ಭಾವನೆ ಸ್ಪೀಕರ್‌ಗೆ ತಿಳಿಸುವೆ: ಪ್ರಕಾಶ
11:03 PM Oct 13, 2019 | Lakshmi GovindaRaju |
Advertisement
Udayavani is now on Telegram. Click here to join our channel and stay updated with the latest news.