Advertisement
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೂಡಲಸಂಗಮದಲ್ಲಿ ಆಣೆ ಮಾಡಿ ಅಧಿಕಾರಕ್ಕೆ ಬಂದು ಜನರಿಗೆ ಮೋಸ ಮಾಡಿದವರು ಕಾಂಗ್ರೆಸ್ ನವರು. ಈಗ ಕಾವೇರಿ ಕೊಳ್ಳದ ಜನರಿಗೆ ಅಧಿಕಾರಕ್ಕಾಗಿ ಮೋಸ ಮಾಡುತ್ತಿದ್ದಾರೆ. ನಾನು ಎಂದಿಗೂ ದಾಖಲೆ ಇಟ್ಟುಕೊಂಡೇ ಮಾತಾಡಿದ್ದೇನೆ. ನಾನೇನು ಬಿಜೆಪಿ ಆಫೀಸ್ ನಲ್ಲಿರುವ ಕಾಗದ ಪತ್ರ ತಂದು ಹೇಳಿಲ್ಲ. ಹಿಂದಿನ ನಿಮ್ಮ ಸರ್ಕಾರದ ಅವಧಿಯಲ್ಲಿನ ದಾಖಲೆಗಳನ್ನೇ ಬಹಿರಂಗ ಪಡಿಸಿದ್ದೇನೆ ಎಂದರು.
Advertisement
ಸುಳ್ಳು ಹೇಳಿ ಸಿಎಂ ಆಗುವ ಆಸೆ ನನಗಿಲ್ಲ: ಸಿದ್ದರಾಮಯ್ಯ ಗೆ ಕಾರಜೋಳ ತಿರುಗೇಟು
09:51 AM Mar 04, 2022 | Team Udayavani |
Advertisement
Udayavani is now on Telegram. Click here to join our channel and stay updated with the latest news.