ನ್ಯಾ. ಚೆಲಮೇಶ್ವರ್ ನೇತೃತ್ವದಲ್ಲಿ ನಾಲ್ವರು ನ್ಯಾಯಮೂರ್ತಿಗಳು ಸುದ್ದಿಗೋಷ್ಠಿ ನಡೆಸಿದ್ದು, ತೀವ್ರ ಚರ್ಚೆಗೆ ಕಾರಣವಾಗಿತ್ತು. ಅಲ್ಲದೆ ಟಿ.ಎಸ್ ಠಾಕೂರ್ ಸಿಜೆಐ ಆಗಿದ್ದಾಗ ಕೊಲಿಜಿಯಂ ಸಭೆಗೆ ಹಾಜರಾಗಲೂ ಚಲಮೇಶ್ವರ್ ನಿರಾಕರಿಸಿದ್ದರು. ಕೊಲಿಜಿಯಂನಲ್ಲಿ ಪಾರದರ್ಶಕತೆ ಹಾಗೂ ವಸ್ತುನಿಷ್ಠ ವಿಧಾನವನ್ನು ಅನುಸರಿಸಲಾಗುತ್ತಿಲ್ಲ ಎಂದು ಅವರು ಆರೋಪಿಸಿದ್ದರು. ಇದಕ್ಕೆ ಸಂಬಂಧಿಸಿದಂತೆ ಮುಖ್ಯನ್ಯಾಯ ಮೂರ್ತಿಗೆ ಅವರು ಪತ್ರವನ್ನೂ ಬರೆದಿದ್ದರು.
Advertisement