Advertisement

ನಾನು ವೈನ್‌ ಇದ್ದಂತೆ, ಹಳತಾದಷ್ಟೂ ಗುಣಮಟ್ಟ ಜಾಸ್ತಿ: ಧೋನಿ ಹಾಸ್ಯ

03:45 AM Jul 02, 2017 | Team Udayavani |

ಆಂಟಿಗಾ: ಭಾರತ ಕ್ರಿಕೆಟ್‌ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್‌ ಧೋನಿ ವೆಸ್ಟ್‌ಇಂಡೀಸ್‌ ವಿರುದ್ಧದ ಮೂರನೇ ಏಕದಿನ ಪಂದ್ಯದಲ್ಲಿ 78 ರನ್‌ ಬಾರಿಸಿ ಪಂದ್ಯ ಗೆಲ್ಲಿಸಿರುವುದು  ಈಗ ಚರ್ಚೆಯ ಕೇಂದ್ರ ಬಿಂದು ಆಗಿದೆ. 

Advertisement

ಹಾಸ್ಯ ಮನೋಭಾವಕ್ಕೆ ಹೆಸರಾಗಿರುವ ಧೋನಿ ಈ ಕುರಿತ ಪ್ರಶ್ನೆಗೆ ಪತ್ರಿಕಾಗೋಷ್ಠಿಯಲ್ಲೂ ಚಟಾಕಿಗಳನ್ನು ಹಾರಿಸಿದರು. ನಾನು ವೈನ್‌ ಇದ್ದ ಹಾಗೆ, ಹಳತಾದಷ್ಟೂ ಉತ್ತಮಗೊಳ್ಳುತ್ತ ಹೋಗುತ್ತೇನೆ ಎಂದು ಬ್ಯಾಟಿಂಗ್‌ನ ಮೂಲ ರಹಸ್ಯವನ್ನು ವಿವರಿಸಿದ್ದಾರೆ!

Advertisement

Udayavani is now on Telegram. Click here to join our channel and stay updated with the latest news.

Next