Advertisement

ಹುಂಡೈ ಟಕ್ಸನ್‌ ಅನಾವರಣ: ಜು.18ರಿಂದ ಮುಂಗಡ ಬುಕಿಂಗ್‌

08:27 PM Jul 15, 2022 | Team Udayavani |

ಹುಂಡೈ ಸಂಸ್ಥೆಯು ಟಕ್ಸನ್‌ ಎಸ್‌ಯುವಿಯನ್ನು ಇತ್ತೀಚೆಗೆ ಅನಾವರಣಗೊಳಿಸಿದೆ.

Advertisement

ಈ ಕಾರು ಪೆಟ್ರೋಲ್‌ ಮತ್ತು ಡೀಸೆಲ್‌ ಮಾಡೆಲ್‌ಗ‌ಳಲ್ಲಿ ಲಭ್ಯವಿರಲಿದೆ. 29 ವಿಶೇಷ ಸೌಲಭ್ಯಗಳನ್ನು ಕಾರಿನಲ್ಲಿ ಅಳವಡಿಕೆ ಮಾಡಿರುವುದಾಗಿ ಸಂಸ್ಥೆ ತಿಳಿಸಿದೆ.

ಸ್ವಯಂಚಾಲಿತ ಹವಾಮಾನ ನಿಯಂತ್ರಣ, ವೆಂಟಿಲೇಟೆಡ್‌ ಮತ್ತು ಹೀಟೆಡ್‌ ಸೀಟುಗಳು, ಎಲೆಕ್ಟ್ರಿಕ್‌ ಪಾರ್ಕಿಂಗ್‌ ಬ್ರೇಕ್‌, ರೈನ್‌ ಸೆನ್ಸಿಂಗ್‌ ವೈಪರ್‌, ಹಿಂದೆ ಒರಗಿಸಬಹುದಾದಂತಹ ಸೀಟುಗಳು ವೈರ್‌ಲೆಸ್‌ ಸ್ಮಾರ್ಟ್‌ಫೋನ್‌ ಚಾರ್ಜರ್‌, ರಿಮೋಟ್‌ ಇಂಜಿನ್‌ ಸ್ಟಾರ್ಟ್‌ ಸೇರಿ ಅನೇಕ ಐಷಾರಾಮಿ ಸೌಲಭ್ಯಗಳು ಇದರಲ್ಲಿವೆ.

ಈ ಕಾರು ಭಾರತದಲ್ಲಿ ಆ.4ರಂದು ಬಿಡುಗಡೆಯಾಗಲಿದೆ. ಇದೇ ಜು.18ರಿಂದ ಮುಂಗಡ ಬುಕಿಂಗ್‌ ಆರಂಭವಾಗಲಿದೆ.

Advertisement

Udayavani is now on Telegram. Click here to join our channel and stay updated with the latest news.

Next