Advertisement

ಕ್ರೆಟಾ ನೈಟ್‌ ಎಡಿಷನ್‌ ಬಿಡುಗಡೆ; ನಾಲ್ಕು ಆವೃತ್ತಿಗಳಲ್ಲಿ ಹೊಸ ಎಸ್‌ಯುವಿ ಲಭ್ಯ

06:00 PM May 03, 2022 | Team Udayavani |

ಹ್ಯುಂಡೈ ಮೋಟರ್‌ ಇಂಡಿಯಾ ಕ್ರೆಟಾದ “ನೈಟ್‌ ಎಡಿಷನ್‌’ ಅನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.

Advertisement

ಹೊಸ ಮಾದರಿಯ ಕಾರು ನಾಲ್ಕು ಆವೃತ್ತಿಗಳಲ್ಲಿ ಲಭ್ಯವಾಗಲಿದೆ. ದೇಶೀಯ ಮಾರುಕಟ್ಟೆಯಲ್ಲಿ ಯಶಸ್ವಿ ಎಸ್‌ಯುವಿ ಉತ್ಪಾದಕ ಎಂಬ ಹೆಗ್ಗಳಿಕೆ ಸಾಧಿಸಿದ್ದಕ್ಕಾಗಿ ಹೊಸ ಆವೃತ್ತಿಯ ಕಾರು ಬಿಡುಗಡೆ ಮಾಡಲಾಗಿದೆ ಎಂದು ಕಂಪನಿಯ ಪ್ರತಿಪಾದನೆ.

ಹೊಸ ಮಾದಕಿಯ ಕಾರು 13.51 ಲಕ್ಷ ರೂ.ಗಳಿಂದ 18.18 ಲಕ್ಷ ರೂ. (ಎಕ್ಸ್‌-ಶೋರೂಮ್‌ ದರ) ವರೆಗೆ ಇರಲಿದೆ. ಸಿ- ಪಿಲ್ಲರ್‌ ಗಾರ್ನಿಶ್‌, ರೂಫ್ ರೈಲ್ಸ್‌, ಸ್ಕಿಡ್‌ ಪ್ಲೇಟ್ಸ್‌, ಸಂಪೂರ್ಣ ಕಪ್ಪು ವರ್ಣದ ಡ್ಯಾಶ್‌ ಬೋರ್ಡ್‌ ಅನ್ನು ಆಕರ್ಷಕವಾಗಿ ನಿರ್ಮಾಣ ಮಾಡಲಾಗಿದೆ.

ಇದನ್ನೂ ಓದಿ:ಬಿಟ್‌ ಕಾಯಿನ್‌: ತನಿಖೆ ಚುರುಕಾದ್ರೆ ಸಿಎಂ ಬದಲಾವಣೆ; ಪ್ರಿಯಾಂಕ್‌ ಖರ್ಗೆ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next