Advertisement

ಹುಂಡೈ ಗ್ರ್ಯಾಂಡ್‌ ಐ10 ನಿಯೋಸ್‌ ಆಸ್ತಾ ಸಿಎನ್‌ಜಿ ಬಿಡುಗಡೆ

07:51 PM Jul 22, 2022 | Team Udayavani |

ಹುಂಡೈ ಸಂಸ್ಥೆಯು ಗ್ರ್ಯಾಂಡ್‌ ಐ10 ನಿಯೋಸ್‌ ಆಸ್ತಾದ ಸಿಎನ್‌ಜಿ ವೇರಿಯೆಂಟ್‌ ಅನ್ನು ಬಿಡುಗಡೆ ಮಾಡಿದೆ.

Advertisement

ಈ ಕಾರಿನ ಬೆಲೆ 8.45 ಲಕ್ಷ ರೂ.(ಎಕ್ಸ್‌ ಶೋ ರೂಂ) ಆಗಿದೆ. ಪೆಟ್ರೋಲ್‌ ವೇರಿಯೆಂಟ್‌ಗೆ ಹೋಲಿಸಿದರೆ ಸಿಎನ್‌ಜಿ ಕಾರಿನ ಬೆಲೆ 92,000 ರೂ. ಹೆಚ್ಚಿದೆ.

ಸಂಸ್ಥೆಯು ಈ ಹಿಂದೆಯೇ ಗ್ರ್ಯಾಂಡ್‌ ಐ10 ನಿಯೋಸ್‌ ಮ್ಯಾಗ್ನಾ ಮತ್ತು ಸ್ಪೋರ್ಟ್ಸ್ ನ ಸಿಎನ್‌ಜಿ ಮಾಡೆಲ್‌ಗ‌ಳನ್ನು ಬಿಟ್ಟಿದೆ.

ನಿಯೋಸ್‌ ಆಸ್ತಾ ಸಿಎನ್‌ಜಿ ಕಾರು ಪೆಟ್ರೋಲ್‌ ಕಾರಿನಲ್ಲಿರುವ ಎಲ್ಲ ಸೌಲಭ್ಯಗಳನ್ನು ಹೊಂದಿದೆ. ಪುಶ್‌ ಸ್ಟಾರ್ಟ್‌/ಸ್ಟಾಪ್‌ ಬಟನ್‌, ರೇರ್‌ ವಾಶರ್‌, 8 ಇಂಚಿನ ಟಚ್‌ಸ್ಕ್ರೀನ್‌ ಸಿಸ್ಟಂ ಸೇರಿ ಅನೇಕ ಸೌಲಭ್ಯಗಳು ಕಾರಲ್ಲಿವೆ.

Advertisement

Udayavani is now on Telegram. Click here to join our channel and stay updated with the latest news.

Next