Advertisement

ಈ ವರ್ಷ ಹೈಡ್ರೋಜನ್‌ ರೈಲು: ಪರೀಕ್ಷಾರ್ಥ ಪ್ರಯೋಗಗಳು ಆರಂಭ

12:52 AM May 04, 2023 | Team Udayavani |

ಇಂದೋರ್‌: ದೇಶದಲ್ಲಿಯೇ ಮೊದಲ ಬಾರಿಗೆ ಜಲಜನಕ (ಹೈಡ್ರೋಜನ್‌)ದ ಮೂಲಕ ಚಲಿಸುವ ರೈಲಿನ ಬಗ್ಗೆ ಸಂಶೋಧನೆಗಳು ಪ್ರಗತಿಯಲ್ಲಿವೆ.

Advertisement

ಪ್ರಸಕ್ತ ವಿತ್ತೀಯ ವರ್ಷದಲ್ಲಿಯೇ ಅದರ ಪರೀಕ್ಷಾರ್ಥ ಪ್ರಯೋಗಗಳನ್ನು ಆರಂಭಿಸಲಾಗುತ್ತದೆ ಎಂದು ರೈಲ್ವೇ ಮಂಡಳಿ ಅಧ್ಯಕ್ಷ ಅನಿಲ್‌ ಕುಮಾರ್‌ ಲಹೋಟಿ ತಿಳಿಸಿದ್ದಾರೆ. ಇಂದೋರ್‌ನಲ್ಲಿ ಬುಧವಾರ ಮಾತನಾಡಿದ ಅವರು, ಒಂದು ವೇಳೆ ಈ ಪ್ರಯತ್ನದಲ್ಲಿ ದೇಶಕ್ಕೆ ಯಶಸ್ಸು ಸಿಕ್ಕಿದರೆ ತಾಂತ್ರಿಕವಾಗಿ ಪ್ರಮುಖ ಸಾಧನೆ ಮಾಡಿದಂತೆ ಆಗುತ್ತದೆ.

ಉತ್ತರ ರೈಲ್ವೇಗೆ ಜಲಜನಕದಿಂದ ಚಲಿಸುವ ರೈಲು ಉತ್ಪಾದಿಸಿ, ಸಂಚಾರ ಆರಂಭಿಸುವ ಗುತ್ತಿಗೆ ನೀಡಲಾಗಿದೆ ಎಂದರು. ಅಂತಾರಾಷ್ಟ್ರೀಯವಾಗಿ ಈ ತಂತ್ರಜ್ಞಾನ ಇನ್ನೂ ಅಭಿವೃದ್ಧಿ ಹೊಂದುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next