Advertisement

Aishwarya Rai Bachchan ಬರ್ತ್‌ಡೇಗೆ ಶುಭಕೋರದ ಪತಿ, ಮಾವ: ನೆಟ್ಟಿಗರು ಕೆಂಡ!

01:32 AM Nov 04, 2024 | Team Udayavani |
ಮುಂಬಯಿ: ನಟಿ ಐಶ್ವರ್ಯ ರೈ ಬಚ್ಚನ್‌ ಹಾಗೂ ಅಭಿಷೇಕ್‌ ಬಚ್ಚನ್‌ ದಾಂಪತ್ಯದಲ್ಲಿ ಒಡಕು ಮೂಡಿದೆ ಎಂಬ ವದಂತಿಗಳು ಹರಿದಾಡುತ್ತಿವೆ. ಈ ನಡುವೆಯೇ ನ.1ರಂದು ಐಶ್ವರ್ಯಾ ಜನ್ಮ ದಿನಕ್ಕೆ ಪತಿ ಅಭಿಷೇಕ್‌ ಹಾಗೂ ಮಾವ ಅಮಿತಾಭ್‌ ಬಚ್ಚನ್‌ ಶುಭ ಕೋರಿ ಪೋಸ್ಟ್‌ ಮಾಡಿಲ್ಲ. ಇದು ಐಶ್‌ ಅಭಿಮಾನಿಗಳನ್ನು ಕೆರಳಿಸಿದೆ. ದಂಪತಿ ವಿಚ್ಛೇದನದ ವದಂತಿಗೆ ಇನ್ನಷ್ಟು ಮಹತ್ವ ನೀಡುತ್ತಿದೆ. ವಿಚ್ಛೇದನ ದೃಢಪಡುತ್ತಿದೆ ಎಂದು ಅಭಿಮಾನಿಗಳು ಚರ್ಚಿಸುತ್ತಿದ್ದಾರೆ.
Advertisement

Udayavani is now on Telegram. Click here to join our channel and stay updated with the latest news.

Next