Advertisement
ಮುಂಬೈ, ಮಹಾರಾಷ್ಟ್ರ, ಗೋವಾ ಸೇರಿದಂತೆ ವಿವಿಧ ರಾಜ್ಯಗಳಿಂದ ಈಗಾಗಲೇ 31 ವಲಸೆ ಕಾರ್ಮಿಕರು ಬಂದಿದ್ದಾರೆ. ಅವರಿಗೆ ಯಾವುದೇ ತೊಂದರೆಯಾದರೆ ಕ್ವಾರಂಟೈನ್ ಅಧಿಕಾರಿಗಳು ತಕ್ಷಣ ಮಾಹಿತಿ ಒದಗಿಸಬೇಕು ಎಂದು ಸಿಬ್ಬಂದಿಗೆ ಸೂಚಿಸಿದರು. ಈ ವೇಳೆ ತಾಲೂಕ ನರೇಗಾ ಎಡಿ ವಿಶ್ವನಾಥ, ಅಕ್ಷರ ದಾಸೋಹ ಅಧಿಕಾರಿ ಮೌನೇಶ ಕಂಬಾರ, ಗ್ರಾಮ ಲೆಕ್ಕಾಧಿಕಾರಿ ಮೋಬಿನ್, ಕಾಮನಟಗಿ ಪಿಡಿಒ ಸಿದ್ರಾಮಪ್ಪ ಪಾಟೀಲ, ಕಾರ್ಯದರ್ಶಿ ಕಾಶೀಂಸಾಬ ಕೂಡ್ಲಗಿ ಇತರರಿದ್ದರು. Advertisement
ಕ್ವಾರಂಟೈನ್ ಕೇಂದ್ರಕ್ಕೆ ತಾಪಂ ಇಒ ಭೇಟಿ
04:36 PM May 17, 2020 | Naveen |
Advertisement
Udayavani is now on Telegram. Click here to join our channel and stay updated with the latest news.